- Advertisement -
- Advertisement -
ಬಂಟ್ವಾಳ: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಕೊರೊನಾ ಪಾಸಿಟಿವ್ ಸಮಸ್ಯೆಯಿಂದ ಶೀಘ್ರವಾಗಿ ಗುಣಮುಖರಾಗಿ ಮನೆಗೆ ಬರುವಂತೆ ಬಿಸಿರೋಡಿನಲ್ಲಿ ರಕ್ತೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಇಂಟೆಕ್ .ಮಾಜಿ ಸಚಿವ ಜನಾರ್ದನ ಪೂಜಾರಿ ಮತ್ತು ಅವರ ಧರ್ಮ ಪತ್ನಿಯವರಿಗೆ ಮಹಾ ಮಾರಿ ಕೊರೊನಾ ಬಂದಿರುವುದರಿಂದ ಶೀಘ್ರ ಗುಣ ಮುಖ ಆಗಲಿ ಎಂದು ಜಿಲ್ಲಾ ಇಂಟಕ್ ಪ್ರದಾನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ಯವರ ನೇತೃತ್ವದಲ್ಲಿ ಬಿಸಿರೋಡು ಶ್ರೀ ರಕ್ತೇಶ್ವರಿ ದೇವಿಗೆ ಪೂಜಾರಿ ಕುಟುಂಬದ ಪರವಾಗಿ ಹೂವಿನ ಪೂಜೆ ಮಾಡಿಸಲಾಯಿತು.
ಈ ಸಂದರ್ಭದಲ್ಲಿಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪ್ರದಾನ ಕಾರ್ಯದರ್ಶಿ ಸುರೇಶ್ ಪೂಜಾರಿ ಜೋರ, ಸೋಮನಾಥ್ ಚಂಡ್ತಿಮರ್ , ಗಣೇಶ್ ನಾಯ್ಕ್, ಸಂತೋಷ್ ಕುಮಾರ್ , ಲೋಕೇಶ್ ಸುವರ್ಣ ಮಾಜಿ ಸದಸ್ಯ ಪುರಸಭೆ , ರಂಜಿತ್ ಪೂಜಾರಿ ನಂದರಬೆಟ್ಟು ಇದ್ದರು .
- Advertisement -