Friday, April 19, 2024
spot_imgspot_img
spot_imgspot_img

IPL 2021: ಹೈವೋಲ್ಟೇಜ್​ ಪಂದ್ಯದಲ್ಲಿ ಹೈದರಾಬಾದ್​​​​​ ವಿರುದ್ಧ ಪಂಜಾಬ್​​ ಕಿಂಗ್ಸ್ ಗೆ 5 ರನ್​​ಗಳ ರೋಚಕ ಜಯ

- Advertisement -G L Acharya panikkar
- Advertisement -
driving

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಸೀಸನ್​​ ಶುರುವಾಗಿದೆ. ಶಾರ್ಜಾ ಮೈದಾನದಲ್ಲಿ ನಡೆದ 35ನೇ ಪಂದ್ಯದಲ್ಲಿ ಕೇನ್​​ ವಿಲಿಯಮ್ಸನ್​ ನಾಯಕತ್ವದ ಸನ್​​ರೈಸರ್ಸ್​ ಹೈದರಾಬಾದ್​ ತಂಡದ ವಿರುದ್ಧ ​ಕೆ.ಎಲ್​​​​ ರಾಹುಲ್​​ ನೇತೃತ್ವದ ಪಂಜಾಬ್​​​​ ಕಿಂಗ್ಸ್​​ ಭರ್ಜರಿ ಜಯ ಸಾಧಿಸಿದೆ. ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​​ ಮಾಡಿದ ಪಂಜಾಬ್​​ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​​ ಕಳೆದುಕೊಂಡು 125 ರನ್​​​ ಕಲೆಹಾಕಿತು. ಪಂಜಾಬ್​​ ನೀಡಿದ 126 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಹೈದರಾಬಾದ್​​ ಕೇವಲ 7 ವಿಕೆಟ್​​ ನಷ್ಟಕ್ಕೆ 20 ಓವರ್​​ಗಳಲ್ಲಿ 120 ರನ್​​ಗಳು ಮಾತ್ರ ಪೇರಿಸಿತು. ಹೀಗಾಗಿ ಪಂಜಾಬ್​​​​ ಹೈದರಾಬಾದ್​​ ವಿರುದ್ಧ 5 ರನ್​​ಗಳಿಂದ ರೋಚಕ ಜಯ ಸಾಧಿಸಿದೆ.

ಪಂಜಾಬ್​​ ಪರ ಕೆ.ಎಲ್​​ ರಾಹುಲ್​​​ 21, ಐಡೆನ್ ಮಾರ್ಕ್ರಮ್ 27, ಹರಪ್ರೀತ್ ಬ್ರಾರ್ ಔಟಾಗದೆ 18 ರನ್​​ ಗಳಿಸಿದ್ದರಿಂದ 125 ರನ್​​ಗಳ ಸಾಧಾರಣ ಮೊತ್ತ ಕಲೆ ಹಾಕಲಾಯ್ತು.

ಹೈದರಾಬಾದ್​​ ಪರ ವೃದ್ಧಿಮಾನ್ ಸಾಹಾ 31, ಜೇಸನ್ ಹೋಲ್ಡರ್ 47 ರನ್​​ ಗಳಿಸಿದ್ದರು.

- Advertisement -

Related news

error: Content is protected !!