Sunday, May 19, 2024
spot_imgspot_img
spot_imgspot_img

IPL2021: ಹೈದರಬಾದ್ ವಿರುದ್ಧ CSK ಗೆ ಆರು ವಿಕೆಟ್ ಗಳ ಭರ್ಜರಿ ಜಯ

- Advertisement -G L Acharya panikkar
- Advertisement -
driving

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ ಹೈದ್ರಾಬಾದ್ ವಿರುದ್ಧ ಆರು ವಿಕೆಟ್ ಗಳ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹೈದ್ರಾಬಾದ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಚೆನ್ನೈ ತಂಡಕ್ಕೆ ಗೆಲ್ಲಲು 135 ರನ್ ಗಳ ಗುರಿ ನೀಡಿದೆ. ಹೈದ್ರಾಬಾದ್ ಪರ ಸಾಹಾ 44 ರನ್ ಸಿಡಿಸಿದರು.

ಇನ್ನು ಹ್ರೈದ್ರಾಬಾದ್ ನೀಡಿದ ಗುರಿ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಗಾಯಕ್ ವಾಡ್ 45, ಡ್ಯು ಪ್ಲೆಸಿಸ್ 41, ಮೋಯಿನ್ ಅಲಿ 17, ರಾಯುಡ್ 17 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.

ಇನ್ನು ಬೌಲಿಂಗ್ ವಿಭಾಗದಲ್ಲಿ ಚೆನ್ನೈ ಪರ ಹಝ್ಲೇವೂಡ್ 3, ಬ್ರಾವೊ 2 ವಿಕೆಟ್ ಪಡೆದರು. ಹೈದ್ರಬಾದ್ ಪರ ಹೋಲ್ಡರ್ 3 ವಿಕೆಟ್ ಪಡೆದರು.

- Advertisement -

Related news

error: Content is protected !!