Saturday, April 20, 2024
spot_imgspot_img
spot_imgspot_img

ಚೆನ್ನೈ ಸೂಪರ್​ಕಿಂಗ್ಸ್​ ಮತ್ತು ​ಸನ್​ ರೈಸರ್ಸ್​​ ಹೈದ್ರಾಬಾದ್​ ಮುಖಾಮುಖಿ

- Advertisement -G L Acharya panikkar
- Advertisement -

ದುಬೈ: ಚೆನ್ನೈ ಸೂಪರ್​ಕಿಂಗ್ಸ್​ ಮತ್ತು ​ಸನ್​ ರೈಸರ್ಸ್​​ ಹೈದ್ರಾಬಾದ್​ ತಂಡಗಳು​ ಇಂದು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಕಣಕ್ಕಿಳಿದರೆ ಸಿಎಸ್​ಕೆ ನಾಯಕ ಎಮ್​.ಎಸ್​ ಧೋನಿ ಹೊಸ ಮೈಲಿಗಲ್ಲು ತಲುಪಲಿದ್ದಾರೆ.

ಆಡಿರುವ 3 ಪಂದ್ಯಗಳಲ್ಲಿ ಕೇವಲ 1 ಪಂದ್ಯಗಳನ್ನು ಗೆದ್ದಿರುವ ಉಭಯ ತಂಡಗಳು, ಪಾಯಿಂಟ್ ಟೇಬಲ್ ನಲ್ಲಿ 7 ಮತ್ತು 8 ನೇ ಸ್ಥಾನದಲ್ಲಿದೆ. ಹೀಗಾಗಿ ಇವತ್ತಿನ ಪಂದ್ಯ ಗೆಲ್ಲಲು ಚೆನ್ನೈ ಮತ್ತು ಹೈದ್ರಾಬಾದ್ ತಂಡಗಳು ಗೇಮ್ ಪ್ಲಾನ್ ಮಾಡಿಕೊಂಡಿವೆ. ಎರಡು ತಂಡಗಳ ನಡುವಿನ ಕಾದಾಟ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

- Advertisement -

Related news

error: Content is protected !!