Saturday, April 27, 2024
spot_imgspot_img
spot_imgspot_img

ಮುಂದಿನ ವರ್ಷದ ಐಪಿಎಲ್​​ಗೆ ಹೊಸ ಪ್ಲಾನ್

- Advertisement -G L Acharya panikkar
- Advertisement -

ನವದೆಹಲಿ(ನ.15): ಈ ಬಾರಿಯ ಐಪಿಎಲ್ ಮುಗಿಯುತ್ತಿದ್ದಂತೆ ಮುಂದಿನ ಐಪಿಎಲ್​ಗೆ ಪ್ಲಾನ್ ಮಾಡಲಾಗುತ್ತಿದೆ. ಮುಂದಿನ ವರ್ಷದ ಐಪಿಎಲ್​​ಗೆ ತಂಡಗಳ ಸಂಖ್ಯೆಯನ್ನು 9ಕ್ಕೆ ಏರಿಸಲು ಸಿದ್ಧತೆ ನಡೆದಿದೆ.

ಎಂದಿನಂತೆ ಏಪ್ರಿಲ್‌-ಮೇ ತಿಂಗಳಲ್ಲೇ ಐಪಿಎಲ್‌ ನಡೆಯುವುದಾದರೆ ಸಮಯದ ಅಭಾವದಿಂದ ಎಲ್ಲ ಪ್ರಕ್ರಿಯೆಗಳನ್ನ ಬೇಗ ಮುಗಿಸಲು ಬಿಸಿಸಿಐ ಮುಂದಾಗಿದೆ. ಮುಂದಿನ ಬಾರಿಯ ಐಪಿಎಲ್​ಗೆ ವಿದೇಶಿ ಆಟಗಾರರ ಸಂಖ್ಯೆಯನ್ನ 4-5ಕ್ಕೆ ಏರಿಸಬೇಕು ಎಂದು ಬಿಸಿಸಿಐ ಪ್ಲಾನ್ ಮಾಡಿದೆ ಎನ್ನಲಾಗಿದೆ.

- Advertisement -

Related news

error: Content is protected !!