Saturday, April 27, 2024
spot_imgspot_img
spot_imgspot_img

ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು

- Advertisement -G L Acharya panikkar
- Advertisement -

ಯುಎಇ: ಯುಎಇ ನಲ್ಲಿ ನಡೆಯುತ್ತಿರುವ 13 ನೇ ಆವೃತ್ತಿಯ ಐಪಿಎಲ್​ನ 9 ನೇ ಮ್ಯಾಚ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿವೆ. ಮೊದಲಿಗೆ ಬ್ಯಾಟ್ ಹಿಡಿದ ಮೈದಾನಕ್ಕಿಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ಮಯಾಂಕ್ ಅಗರ್ ವಾಲ್ ಮತ್ತು ಕೆ ಎಲ್ ರಾಹುಲ್ ಅಬ್ಬರದಾಟದ ಮೂಲಕ 20 ಓವರ್​ನಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು.

224 ರನ್​ಗಳ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 4 ವಿಕೆಟ್​ ಕಳೆದುಕೊಂಡು 19ನೇ ಓವರ್​ನಲ್ಲಿ ಗೆಲುವು ಸಾಧಿಸಿತು.ರಾಜಸ್ಥಾನ್ ಪರ ಸಂಜು ಸ್ಯಾಮ್ಸನ್ 85, ಸ್ಟೀವನ್ ಸ್ಮಿತ್ 50, ಜೋಸ್ ಬಟ್ಲರ್ 4, ರಾಹುಲ್ ಟೆವಾಟಿಯ 53, ರಾಬಿನ್ ಉತ್ತಪ್ಪ 9, ಜೋಪ್ರಾ ಆರ್ಚರ್ 13, ಟಾಮ್ ಕುರ್ರಾನ್ 4 ರನ್ ಗಳಿಸಿದರು.

- Advertisement -

Related news

error: Content is protected !!