Wednesday, April 24, 2024
spot_imgspot_img
spot_imgspot_img

ಇಸ್ರೋದಿಂದ ಮಾನವ ರಹಿತ ಗಗನ್​ಯಾನ್​ ಯೋಜನೆ

- Advertisement -G L Acharya panikkar
- Advertisement -

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಬಹುನಿರೀಕ್ಷಿತ ಮೊದಲ, ಸಿಬ್ಬಂದಿ ರಹಿತ ಗಗನ್​ಯಾನ್​ ಯೋಜನೆಯನ್ನು ಮುಂದಿನ ವರ್ಷದ ಕೊನೆಗೆ ಮುಂದೂಡಲಾಗಿದೆ.ಈ ವರ್ಷವೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಯೋಜಿಸಲಾಗಿತ್ತು.

ಆದ್ರೆ ಕೊರೊನಾದಿಂದಾಗಿ 2021ರ ಮೊದಲಾರ್ಧಕ್ಕೆ ಮುಂದೂಡಲಾಗಿತ್ತು. ಈಗ ಅದನ್ನು ಮುಂದಿನ ವರ್ಷದ ಕೊನೆಯಲ್ಲಿ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ.ಬಾಹ್ಯಾಕಾಶಕ್ಕೆ ಮನುಷ್ಯರನ್ನ ಕಳುಹಿಸುವ ಮೊದಲೇ ಇಸ್ರೋ, ಎರಡನೇ ಸಿಬ್ಬಂದಿ ರಹಿತ ಗಗನ್​ಯಾನ್​ ಯೋಜನೆಯನ್ನು ಸಹ 2022ಕ್ಕೆ ಪ್ರಾರಂಭಿಸಲಿದೆ ಅಂತ ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

- Advertisement -

Related news

error: Content is protected !!