Monday, May 13, 2024
spot_imgspot_img
spot_imgspot_img

ಪುತ್ತೂರು: (ಜ. 17 )ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ವಾರ್ಷಿಕ ಹಬ್ಬ (ಸಾಂತ್ ಮಾರಿ) ಪ್ರಯುಕ್ತ ದೇವರ ವಾಕ್ಯದ ಸಂಭ್ರಮ

- Advertisement -G L Acharya panikkar
- Advertisement -

ಪುತ್ತೂರು : ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ವಾರ್ಷಿಕ ಹಬ್ಬದ ಪ್ರಯುಕ್ತ ಪೂರ್ವ ತಯಾರಿಯಾಗಿ ಜನವರಿ 16 ರಂದು ಸಂಜೆ 6 ಗಂಟೆಗೆ ಚರ್ಚ್ ಮೈದಾನದಿಂದ ಮುಖ್ಯ ರಸ್ತೆಯ ಮುಖಾಂತರ ಚರ್ಚ್ ವಠಾರದವರೆಗೆ ಮೇರಿ ಮಾತೆಯ ಪ್ರತಿಮೆಯ ಜೊತೆಗೆ ಮೊಂಬತ್ತಿ ಮೆರವಣಿಗೆ, ತದನಂತರ ದೇವರ ವಾಕ್ಯದ ಸಂಭ್ರಮವು ಜರುಗಿತು. ಈ ಸಂಭ್ರಮದ ವಿಧಿ ವಿಧಾನಗಳನ್ನು ವಂದನೀಯ ಬೊನಿಫಾಸ್ ಪಿಂಟೊ ನಡೆಸಿಕೊಡಟ್ಟರು.

ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ಪ್ರದಾನ ಧರ್ಮಗುರುಳಾದ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್, ವಂ. ಲೋಹಿತ್ ಅಜಯ್ ಮಸ್ಕರೇನ್ಹಸ್- ಸಹಾಯಕ ಧರ್ಮಗುರುಗಳು, ವಂ. ಸ್ಟ್ಯಾನಿ ಪಿಂಟೋ, ವಂ. ಅಶೋಕ್ ರಾಯನ್ ಕ್ರಾಸ್ತಾ, ವಂ. ರೂಪೇಶ್ ತೌರೋ, ವಂ. ಮಾಕ್ಸಿಮ್ ಡಿಸೋಜ ಹಾಗೂ ಸಾವಿರಾರು ಭಕ್ತರು ಭಾಗವಹಿಸಿದರು.

- Advertisement -

Related news

error: Content is protected !!