Tuesday, September 28, 2021
spot_imgspot_img
spot_imgspot_img

ನೊಂದ ಕಾರ್ಮಿಕ ವರ್ಗಕ್ಕೆ ಸಹಾಯ ಹಸ್ತ ನೀಡಿದ ಸರ್ಕಾರಕ್ಕೆ ಅಭಿನಂದನೆ-ಪವನ್ ಕುಮಾರ್ ಶಿರ್ವ

- Advertisement -
- Advertisement -

ಜನಸ್ಪಂದನೆ: ಕೊವೀಡ್-19 ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಹಲವಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು ಅವರಿಗೆ ಕರೋನದಿಂದ ಯಾವುದೇ ಪರಿಹಾರ ದೊರಕದ ಕಾರಣ ಮೇ 14 ರಂದು ಸರ್ಕಾರಕ್ಕೆ ವರದಿಯಾಗಿದ್ದು, ಈ ವರದಿಗೆ ಸ್ಪಂದಿಸಿದ ರಾಜ್ಯ ಸರ್ಕಾರವು ಕೊವೀಡ್-19 ನಿಂದ ಪ್ಯಾಕೇಜ್ ನಲ್ಲಿ ಕೂಲಿ ಕಾರ್ಮಿಕರಿಗೆ -3000 ಘೋಷನೆ ಮಾಡಿದೆ.

ಅತ್ಯಂತ ಬಡ ಕುಟುಂಬಗಳಿಗೆ ಸಹಾಯವಾಗಿದ್ದು ಜನರ ಜೀವನಕ್ಕೆ ಅಶಾಕಿರಣ ಮೂಡಿಸಿದ್ದ ಸರ್ಕಾರಕ್ಕೆ ತುಂಬುಹೃದಯದಿಂದ ಹಾಗೂ ಹೃದಯಾಳದಿಂದ ಎಲ್ಲಾ ಕಾರ್ಮಿಕರ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇವೆ. ಮುಂದೆಯೂ ತಮ್ಮ ಜನತಾ ಅಭಿವೃದ್ಧಿಯಲ್ಲಿ ತಮ್ಮೊಂದಿಗೆ ನಾವಿದ್ದೇವೆ. ಎಂದು ಭರವಸೆಯನ್ನು ನೀಡುತ್ತೇವೆ.

driving
- Advertisement -
- Advertisement -

MOST POPULAR

HOT NEWS

Related news

error: Content is protected !!