- Advertisement -
- Advertisement -
ಕಬಕ: ಶ್ರೀ ಕೃಷ್ಣ ಸ್ಪೋರ್ಟ್ಸ್ ಕ್ಲಬ್ ಕರಿಮಜಲು ಇದರ ಆಶ್ರಯದಲ್ಲಿ “ಶ್ರೀಕೃಷ್ಣ ಟ್ರೋಫಿ 2021” ವಾಲಿಬಾಲ್ ಪಂದ್ಯಾಟ ನಡೆಯಿತು.

ಸುಮಾರು ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಫ್ರೆಂಡ್ಸ್ ಅಳಿಕೆಮಜಲು ತಂಡಗಳಿಸಿದೆ. ದ್ವಿತೀಯ ಸ್ಥಾನವನ್ನು ನೆರಳೆಕಟ್ಟೆ ತಂಡಪಡೆದಿದೆ.



- Advertisement -