Saturday, June 13, 2026
spot_imgspot_img
spot_imgspot_img

ಕಡಬದ ನೂಜಿಬಾಳ್ತಿಲ ಎಂಬಲ್ಲಿ ನೇಣು ಬಿಗಿದು 66 ವರ್ಷದ ವೃದ್ದ ಆತ್ಮಹತ್ಯೆ..

- Advertisement -
- Advertisement -

ಕಡಬ:-ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಪೂಜಾರಿ ಮನೆ ಶೀನಪ್ಪಗೌಡ (66) ಸೆ.2ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಡಿತದ ಚಟವಿದ್ದು ಜೀವನದಲ್ಲಿ ಜಿಗುಪ್ಸೆ ಗೊಂಡು ರಾತ್ರಿ ತನ್ನ ಕೊಟ್ಟಿಗೆಯ ಪಕ್ಕಾಸಿಗೆ ಪಂಚೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಮಗ ಸುರೇಶ್ ರವರು ಸೆ.3 ರಂದು ಕಡಬ ಠಾಣೆಗೆ ನೀಡಿದ ದೂರಿನಂತೆ ಕಡಬ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!