- Advertisement -
- Advertisement -





ಕಡಂಬು: ಶ್ರೀ ಕಲ್ಕುಡ ಕಲ್ಲುರ್ಟಿ, ಕೊಡಮಣಿತ್ತಾಯ, ರುದ್ರಾಂಡಿ ಹಾಗೂ ಪರಿವಾರ ದೈವಂಗಳ ದೈವಸ್ಥಾನದಲ್ಲಿ ಡಿಸೆಂಬರ್ 26/12/2025ನೇ ಶುಕ್ರವಾರ ಪ್ರತಿಷ್ಠಾ ನೇಮೋತ್ಸವ ಮತ್ತು ನಾಗಪ್ರತಿಷ್ಠಾ ವರ್ಧಂತ್ಯುತ್ಸವ ನಡೆಯಲಿದೆ.


ದಿನಾಂಕ: 26/12/2025ನೇ ಶುಕ್ರವಾರ ಸಂಜೆ 6:00ಕ್ಕೆ ಕೊಡಮಣಿತ್ತಾಯ ದೈವದ ನೇಮಸೇವೆ ನಡೆದು ರಾತ್ರಿ 7:30ಕಕೆ ರುದ್ರಾಂಡಿ ದೈವದ ಕೋಲಸೇವೆ ನಡೆಯಲಿದೆ. ಬಳಿಕ 8:00ಕ್ಕೆ ಅನ್ನಸಂತರ್ಪಣೆ ಬಳಿಕ 8:30 ಕಲ್ಕುಡ ಕಲ್ಲುರ್ಟಿ, ಪರಿವಾರದೈವಹಳಿಗೆ ಕೋಲಸೇವೆ ನಡೆಯಲಿದೆ.
ದಿನಾಂಕ: 28/12/2025ನೇ ಆದಿತ್ಯವಾರ ಬೆಳಿಗ್ಗೆ 7:00ಕ್ಕೆ ಗಣಪತಿ ಹವನ ಹಾಗೂ ನಾಗಪ್ರತಿಷ್ಠಾ ವರ್ಧಂತ್ಯುತ್ಸವ ನಡೆಯಲಿದೆ.

- Advertisement -








