- Advertisement -
- Advertisement -


ಕಡೇಶಿವಾಲಯ: ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಕಡೇಶಿವಾಲಯ ದೇವಳದಲ್ಲಿ ರಥಸಪ್ತಮಿ ಉತ್ಸವವು ಫೆ. 4ನೇ ಮಂಗಳವಾರ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ಉತ್ಸವ ನಡೆದು ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ರಾತ್ರಿ 7 ಗಂಟೆಯಿಂದ ಉತ್ಸವ ನಡೆಯಲಿದೆ.
- Advertisement -