Sunday, June 29, 2025
spot_imgspot_img
spot_imgspot_img

ನೀವು ಹಾಡ್ತೀರಾ.. ಡ್ಯಾನ್ಸ್ ಮಾಡ್ತೀರಾ… ಹಾಗಾದ್ರೆ ಇಲ್ಲಿದೆ ನಿಮಗೊಂದು ಸುವರ್ಣವಕಾಶ..

- Advertisement -
- Advertisement -

‘ಕದ್ರಿ ಪಾರ್ಕ್ ಡ್ ಪರ್ಬದ ಮೇಳ’ ದಲ್ಲಿ ಸಾಂಸ್ಕೃತಿಕ ಸ್ಪರ್ಧೆ “ಸಂಭ್ರಮ-2k23”

ಶಾಂತದುರ್ಗಾ ಸ್ವ ಸಹಾಯ ಸಂಘ ಮಂಗಳೂರು ಆಶ್ರಯದಲ್ಲಿ ‘ಕದ್ರಿ ಪಾರ್ಕ್ ಡ್ ಪರ್ಬದ ಮೇಳ’ (ಬೃಹತ್ ಸಸ್ಯ ಮೇಳ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ) ನವೆಂಬರ್ 3,4,5ರಂದು ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9.30 ರ ವರೆಗೆ ನಡೆಯಲಿದೆ.

ನಿಮ್ಮಲ್ಲಿ ಹಾಡುಗಾರರು ಅಥವಾ ನೃತ್ಯ ತಂಡ ಇದೆಯಾ.. ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ “ಸಂಭ್ರಮ-2k23” (ಸಾಂಸ್ಕೃತಿಕ ಸ್ಪರ್ಧೆ )

ಕರೋಕೆ ಗಾಯನ ಸ್ಪರ್ಧೆ
(ವಿಜೇತರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ನೀಡಲಾಗುವುದು.)
(ದಿನಾಂಕ: 4-11-2023 ನೇ ಶನಿವಾರ
-ಸಮಯ: ಮಧ್ಯಾಹ್ನ 2 ಗಂಟೆಗೆ)

ನಿಯಮಗಳು:
-ಸ್ಪರ್ಧೆ ಎರಡು ವಿಭಾಗಗಳಲ್ಲಿ ನಡೆಸಲಾಗುವುದು.
-1 ರಿಂದ 5 ನೇ ತರಗತಿ ಹಾಗೂ 6 ರಿಂದ 10 ನೇ ತರಗತಿ*
-3 ನಿಮಿಷದ ಕಾಲಾವಕಾಶ
-ಯಾವುದೇ ಹಾಡುಗಳನ್ನು ಹಾಡಬಹುದು.

ಸಾಂಸ್ಕೃತಿಕ ಸ್ಪರ್ಧೆ “ಸಂಭ್ರಮ-2k23”- ಕುಣಿಯೋಣ ಬಾರಾ..
ಪ್ರಥಮ ಬಹುಮಾನ 6,000 /- ನಗದು & ಟ್ರೋಫಿ ಹಾಗೂ ದ್ವಿತೀಯ ಬಹುಮಾನ 3,000/- ನಗದು ಹಾಗೂ ಟ್ರೋಫಿ.
(ದಿನಾಂಕ: 4-11-2023 ನೇ ಶನಿವಾರ ಸಮಯ: ಸಂಜೆ 5 ಗಂಟೆಗೆ)

ನಿಯಮಗಳು:
-1 ರಿಂದ 10ನೇ ತರಗತಿ
-ಒಂದು ತಂಡದಲ್ಲಿ ಮಕ್ಕಳ ಸಂಖ್ಯೆಗೆ ಮಿತಿಯಿಲ್ಲ
-9+1 ನಿಮಿಷದ ಕಾಲಾವಕಾಶ
-ಕೆಳಗೆ ನೀಡಿದ ಯಾವುದಾದರೂ ಒಂದು ವಿಷಯವನ್ನು ನೃತ್ಯದ ಮೂಲಕ ಪ್ರದರ್ಶಿಸಬೇಕು

ವಿಷಯಗಳು:

ವಿವಿಧತೆಯಲ್ಲಿ ಏಕತೆ

ಕರುನಾಡ ಸಂಭ್ರಮ

ಹೆಣ್ಣು ಜಗತ್ತಿನ ಕಣ್ಣು

ತುಳುನಾಡ ವೈಭವ

ಯಾವುದೇ ವಿಷಯಗಳಿಗೆ ದಕ್ಕೆ ಬಾರದಂತೆ ನೋಡಿಕೊಳ್ಳಬೇಕು

ಸ್ಪರ್ಧಾಳುಗಳು ತಮ್ಮ ಹೆಸರನ್ನು ಅ.31 ರಂದು ಸಂಜೆ 6 ಗಂಟೆ ಒಳಗೆ ಕೆಳಗೆ ನೀಡಿರುವ ನಂಬರ್ ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8431114626, 7349555961

ಸ್ಥಳ: ಕದ್ರಿ ಪಾರ್ಕ್ ಮಂಗಳೂರು

- Advertisement -

Related news

error: Content is protected !!