


ಕಳೆದ ಮೂರು ವರ್ಷಗಳಿಂದ ತಮ್ಮ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕರಾವಳಿ ಕರ್ನಾಟಕದಾದ್ಯಂತ ಅಪಾರ ಜನಮನ್ನಣೆಯನ್ನು ಪಡೆದ ಕಲಾತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ -ಕಂಬಳಬೆಟ್ಟು ಮಕ್ಕಳಿಗೋಸ್ಕರ “ಕಲಾ ಕಣ್ಮಣಿ “ಆನ್ಲೈನ್ ಭಾವಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ರೂಪವಾಗಿ
ಪ್ರಥಮ : 2,001 ₹+ ಕಲಾ ಕಣ್ಮಣಿ ಟ್ರೋಫಿ +ಪ್ರಶಸ್ತಿ ಪತ್ರ,
ದ್ವಿತೀಯ : 1,001 ₹+ ಕಲಾ ಕಣ್ಮಣಿ ಟ್ರೋಫಿ+ಪ್ರಶಸ್ತಿ ಪತ್ರ
,
ತೃತೀಯ : 501₹ + ಕಲಾ ಕಣ್ಮಣಿ ಟ್ರೋಫಿ+ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು
ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ.
*ಪ್ರವೇಶ ಶುಲ್ಕ:100/-
*10 ವಯಸ್ಸಿನ ಒಳಗಿನ ಮಕ್ಕಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.
*ಕಳುಹಿಸುವ ಫೋಟೋ ಹೆಚ್.ಡಿ ಕ್ವಾಲಿಟಿಯಲ್ಲಿರಬೇಕು.
*ಎಲ್ಲಾ ಫೋಟೋಗಳನ್ನು Kalaa_tapaswi ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು.
*ಫೋಟೋದೊಂದಿಗೆ ಸ್ಪರ್ಧಿಯ ಹೆಸರು, ವಯಸ್ಸು ಮತ್ತು ವಿಳಾಸ, ಆಧಾರ್ ಕಾರ್ಡ್ ಫೋಟೋ ಕಳುಹಿಸತಕ್ಕದ್ದು.
*ಸ್ಪರ್ಧೆಯಲ್ಲಿ ಒಟ್ಟು 5 ಸುತ್ತುಗಳು ಇರುತ್ತದೆ.
*ಮೊದಲ ಸುತ್ತಿನಲ್ಲಿ ಅತೀ ಹೆಚ್ಚು ಲೈಕ್ಸ್ ಬಂದ 16 ಮಕ್ಕಳ ಫೋಟೋಗಳು ಎರಡನೇ ಸುತ್ತಿಗೆ ತೇರ್ಗಡೆಯಾಗುತ್ತದೆ.
*ಸ್ಪರ್ಧಾಳುಗಳಿಗೆ ಈ- ಸರ್ಟಿಫಿಕೇಟ್ ನೀಡಿ ಗೌರವಿಸಲಾಗುವುದು.
*ಫೋಟೋಗಳಲ್ಲಿ ಫೇಕ್ ಲೈಕ್ಸ್ ಗಳು ಕಂಡುಬಂದಲ್ಲಿ ಸ್ಪರ್ಧೆಯಿಂದ ಹೊರಗಿಡಲಾಗುವುದು.
*ಫೋಟೋ ಕಳುಹಿಸಲು ಕೊನೆಯ ದಿನಾಂಕ 13-04-2026
*ಲೈಕ್ ಪಡೆಯಲು ಕೊನೆಯ ದಿನಾಂಕ 15-04-2026
*ಫೋಟೋವನ್ನು ಈ ನಂಬರ್‌ಗೆ ವಾಟ್ಸ್ಆಪ್ ಮೂಲಕ ಕಳುಹಿಸತಕ್ಕದ್ದು.
7090615880
*ಆಯೋಜಕರ ತೀರ್ಮಾನ ಅಂತಿಮವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಜೈದೀಪ್ ಅಮೈ 7090615880








