Monday, May 20, 2024
spot_imgspot_img
spot_imgspot_img

“ಕಲ್ಲಡ್ಕ ಶ್ರೀರಾಮ ಪದವಿಪೂವ೯ ವಿದ್ಯಾಲಯ ವಾಷಿ೯ಕ ಪರೀಕ್ಷೆಯಲ್ಲಿ 93% ಫಲಿತಾಂಶ”

- Advertisement -G L Acharya panikkar
- Advertisement -

ವಿಟ್ಲ: ಕಲ್ಲಡ್ಕ ಶ್ರೀರಾಮ ಪದವಿಪೂವ೯ ವಿದ್ಯಾಲಯವು ವಾಷಿ೯ಕ ಪರೀಕ್ಷೆಯಲ್ಲಿ 93% ಫಲಿತಾಂಶವನ್ನು ಪಡೆದುಕೊಂಡಿದೆ. 47 ವಿದ್ಯಾಥಿ೯ಗಳು ವಿಶಿಷ್ಟ ಶ್ರೇಣಿ ಹಾಗೂ 179 ವಿದ್ಯಾಥಿ೯ಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀಣರಾಗಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಸೌಮ್ಯ 571 ಅಂಕ , ವಾಣಿಜ್ಯ ವಿಭಾಗದಲ್ಲಿ ನವ್ಯ 571 ಅಂಕ, ಕಲಾ ವಿಭಾಗದಲ್ಲಿ ಭಾಗೇಶ 517 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊ೦ಡಿದ್ದಾರೆ.

- Advertisement -

Related news

error: Content is protected !!