Sunday, June 21, 2026
spot_imgspot_img
spot_imgspot_img

ಕಂಬಳಬೆಟ್ಟು:(ಆ.4) ಸಿದ್ದಿವಿನಾಯಕ ಯುವಕ ಮಂಡಲ (ರಿ) ಆಶ್ರಯದಲ್ಲಿ ಕಾರ್ಯಾಡಿ ಬೈಲಿನಲ್ಲಿ ’ಕೆಸರ್ದ ಕಂಡಡ್‌ ಒಂಜಿ ದಿನ’

- Advertisement -
- Advertisement -

ಕಂಬಳಬೆಟ್ಟು: ಸಿದ್ದಿವಿನಾಯಕ ಯುವಕ ಮಂಡಲದ ಧರ್ಮನಗರ-ಕಂಬಳಬೆಟ್ಟು ವತಿಯಿಂದ ಮೂರೂ ಗ್ರಾಮಗಳನ್ನೊಳಗೊಂಡ ಹಿಂದೂ ಬಾಂಧವರ ಕೆಸರ್ದ ಕಂಡಡ್‌ ಒಂಜಿ ದಿನ ಕಾರ್ಯಕ್ರಮ 04-08-2024ನೇ ಅದಿತ್ಯವಾರ ಕಾರ್ಯಾಡಿ ಬೈಲಿನಲ್ಲಿ ನಡೆಯಲಿದೆ.

ಬೆಳಿಗ್ಗೆ ಗಂಟೆ 8.00 ಗಂಟೆಗೆ ಧರ್ಮನಗರ ಶ್ರೀ ಜಯದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಿಂದ ಕಾರ್ಯಾಡಿ ಬೈಲಿಗೆ ಬೈಕ್‌ ರ್‍ಯಾಲಿ ನಡೆಯಲಿದೆ. ಬಳಿಕ ಲಕ್ಷಣ ಅಮೈ ಆರ್.ಎಸ್. ಎಂಟರ್‌ಪ್ರೆöÊಸಸ್ ವಿಟ್ಲ ಹಾಗೂ ಪ್ರಕಾಶ್ ಶೆಣೈ – ಪ್ರಕಾಶ್ ಎಂಟರ್‌ಪ್ರೈಸಸ್‌ ಪಡೀಲು, ಪುತ್ತೂರು ಇವರ ದಿವ್ಯ ಉಪಸ್ಥಿತಿಯಲ್ಲಿ `ಕ.ಶಿ.ವಿಶ್ವನಾಥ ಸ್ಮರಣಾರ್ಥ’ ದೇವಸ್ಯದಲ್ಲಿ ಬಸ್ಸು ತಂಗುದಾಣದ ಉದ್ಘಾಟನೆ ನಡೆಯಲಿದೆ. ಬಳಿಕ ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ದೇಲಂತಬೆಟ್ಟು ಕನ್ಯಾನ ಇವರಿಂದ ಕುಣಿತ ಭಜನೆ ನಡೆಯಲಿದೆ.

ವಿಶ್ವನಾಥ ಅಮೈ, ಅಧ್ಯಕ್ಷರು ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀಮತಿ ಶಶಿಕಲಾ, ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇವರು ದೀಪ ಪ್ರಜ್ವಲಿಸಲಿದ್ದಾರೆ. ಅಶೋಕ್‌ ಕುಮಾರ್‌ ರೈ, ಶಾಸಕರು ಪತ್ತೂರು ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವೇಣುಗೋಪಾಲ ಶೆಟ್ಟಿ ಮರುವಾಳ, ಅಧ್ಯಕ್ಷರು, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿ, ಡಾ. ಮಂದಾರ ಜೈನ್ ಅಳಕೆಮಜಲು ಪಶುವೈದ್ಯರು, ಜಯಂತ ಡಿ. ದರ್ಬೆ, ನಿರ್ದೇಶಕರು ಇಡ್ಕಿದು ಸೇ.ಸ. ಬ್ಯಾಂಕ್, ಸೀತಾರಾಮ ಡಿ.ಸಿ.ಸಿ. ಬ್ಯಾಂಕ್ ಕಬಕ, ಸುರೇಶ ದಾಸ್ ನೇರ್ಲಾಜೆ, ಶ್ರೀಮತಿ ಮೋಹಿನಿ ಜಯಕರ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಇಡ್ಕಿದು, ಶ್ರೀಮತಿ ದೇವಿಕಾ ಕಾರ್ಯಾಡಿ, ಇಡ್ಕಿದು ಸೇವಾ ಸಹಕಾರಿ ಸಂಘ, ಬಾಲಕೃಷ್ಣ ಅಮೈ ಕೃಷಿಕರು., ಗೋಪಾಲ ಶೆಟ್ಟಿ ಮೂಡೈಮಾರ್, ಪಿಲಿ ರಾಧಣ್ಣ ಪುತ್ತೂರು,ನಾಗೇಶ ಕುಂಡಡ್ಕ ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್, ಲಿಂಗಪ್ಪ ಮಂಜಪಾಲು ಉಪನ್ಯಾಸಕರು, ಕೆ.ವಿ.ಜಿ.ಕಾಲೇಜು ಅರಂತೋಡು, ಜಯಕರ ಅಮೈ ಕಾರ್ಯದರ್ಶಿ, ಶ್ರೀ ಧೂಮಾವತಿ ದೈವಸ್ಥಾನ ಅಮೈ, ವಿನೋದ್ ಮಾಡತ್ತಡ್ಕ, ಅಧ್ಯಕ್ಷರು ಬಿಲ್ಲವ ಸಂಘ ಕುಂಡಡ್ಕ, ರಕ್ಷಿತ್ ಅಡ್ಯಾಲು, ಅಧ್ಯಕ್ಷರು, ಮಹಾದೇವಿ ಯುವಕ ಮಂಡಲ ಕಬಕ, ಮಂಜುನಾಥ ಕಲ್ಲಕಟ್ಟ ಮಾಜಿ ಸದಸ್ಯರು, ಪಟ್ಟಣ ಪಂಚಾಯತ್ ವಿಟ್ಲ, ಮದನ ಗೌಡ ಮುಂಡ್ರಬೈಲು, ಕೃಷಿಕರು, ನಾಗೇಶ ಬಸವನಗುಡಿ, ಪ್ರಶಾಂತಿ ಟ್ರಾನ್ಸ್‌ಪೊರ್ಟ್ ವಿಟ್ಲ, ಪುರುಷೋತ್ತಮ ಕೋಲ್ಪೆ ಪಂಚಾಯತ್ ಸದಸ್ಯರು ಇಡ್ಕಿದು, ದಾಮೋದರ ಮೇಸ್ತ್ರಿ ಕುಳ, ಬಾಲಸುಬ್ರಹ್ಮಣ್ಯ ಭಟ್ ಉರಿಮಜಲು, ಗುರುಪ್ರಸಾದ್ ಬಡಕ್ಕಿಲ್ಲಾಯ ವಿಟ್ಲ ಪುರೋಹಿತರು, ವಿಶ್ವನಾಥ ಪೂಜಾರಿ ಗುರ್ಜಿನಡ್ಕ, ಪುರಂಧರ ಅಂಚನ್ ನೆಲ್ಲಿಗುಡ್ಡೆ, ಶಿವಾನಂದ ಕೊಡಂಗಾಯಿ, ರಮೇಶ್ ವರಪ್ಪಾದೆ, ಲೋಕೇಶ್ ಗೌಡ ಸ್ಕಂದ ಪ್ರಿಂಟರ್‍ಸ್ ಮರೀಲ್ – ಪುತ್ತೂರು, ಪುರುಷೋತ್ತಮ ಮೇಸ್ತ್ರಿ ಅಳಕೆಮಜಲು, ಕಿಶೋರ್ ಕುಮಾರ್, ಕೆ.ಆರ್.ಅರ್ಥ್ ಮೂವರ‍್ಸ್, ಸಿ.ಪಿ.ಸಿ.ಆರ್.ಐ. ವಿಟ್ಲ, ಸೇಸಪ್ಪ ನೂಜಿ ಅಕ್ಷಯ ನರ್ಸರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು ಜಯಕುಮಾರ್‍ ಕೆದಿಲ, ಹಾಗೂ ಸ್ಮಶಾನ ನಿರ್ವಹಕರು ನಾರಾಯಣ ನಾಯ್ಕ ಮುದಲೆಗುಂಡಿ ಇವರನ್ನು ಸನ್ಮಾನಿಸಲಾಗುವುದು.

ಬಳಿಕ ಮಕ್ಕಳಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.

1 ರಿಂದ 5ನೇ ತರಗತಿ ಮಕ್ಕಳಿಗೆ

  • 100 ಮೀ ಓಟ
  • ಉಪ್ಪು ಮೂಟೆ ಓಟ
    • ಬಾಲ್ದಿಗೆ ಚೆಂಡು ಹಾಕುವುದು

1 ರಿಂದ 6 ನೇ ತರಗತಿ ಮಕ್ಕಳಿಗೆ

  • 200 ಮೀ ಓಟ
  • ಹಿಮ್ಮುಖ ನಡಿಗೆ
  • 3 ಕಾಲಿನ ಓಟ
  • ಹಾಳೆ ಹಲಗೆ ಓಟ

ಯುವತಿಯರಿಗೆ/ ಮಾತೆಯರಿಗೆ

  • ಮಡಕೆ ಒಡೆಯುವುದು
  • ಗೂಟ ಸುತ್ತಿ ಓಟ
  • 100 ಮೀ ಓಟ
  • ನೀರು ತುಂಬಿದ ಕೊಡಪಾನ ನಡಿಗೆ
  • ಹಗ್ಗಜಗ್ಗಾಟ
  • ಹಿಟ್ಟಿನಲ್ಲಿ ನಾಣ್ಯ ಹೆಕ್ಕುವುದು
  • ಕಾಯಿ ಎಸೆತ

ಸಾರ್ವಜನಿಕರಿಗೆ

  • ತಪ್ಪಂಗಾಯಿ
  • ಮಡಿಕೆ ಒಡೆಯುವ ಸ್ಪರ್ಧೆ
  • 200 ಮೀಟರ್ ಓಟ
  • ಕಂಬ ಏರುವುದು
  • ಸಂಗೀತ ಕುರ್ಚಿ
  • ಕಾಯಿ ಎಸೆತ
  • ಗೂಟಸುತ್ತಿ ಓಟ

ತುಳು ಗಾದೆ ಮಾತು, ಒಗಟು ಸ್ಪರ್ಧೆ ಹಾಗೂ ಸ್ಥಳದಲ್ಲೇ ಇನ್ನಿತರ ಆಟಗಳನ್ನು ಆಡಿಸಲಾಗುವುದು.

ಸಾರ್ವಜನಿಕರಿಗೆ ಪಿರಮಿಡ್ ರಚನೆ – (ಹಿಂದೂಬಾಂಧವರಿಗೆ ಮಾತ್ರ)
ತಂಡ ರಚಿಸಿಕೊಂಡು ಬರುವುದು, ಸದಸ್ಯರ ಮಿತಿ ಇಲ್ಲ)
ಪ್ರಥಮ ಬಹುಮಾನ : ರೂ. 1000/- ದ್ವಿತೀಯ ಬಹುಮಾನ : ರೂ. 500/-

ಸಾರ್ವಜನಿಕರಿಗೆ ಕಬಡ್ಡಿ ಪಂದ್ಯಾಟ (ಹಿಂದೂಬಾಂಧವರಿಗೆ ಮಾತ್ರ)
ತಂಡ ರಚಿಸಿಕೊಂಡು ಬರುವುದು ಸದಸ್ಯರ ಮಿತಿ 7,
ಪ್ರಥಮ ಬಹುಮಾನ : ರೂ. 1000/- ದ್ವಿತೀಯ ಬಹುಮಾನ : ರೂ. 500/-

ಸಾರ್ವಜನಿಕರಿಗೆ ಹಗ್ಗಜಗ್ಗಾಟ
ತಂಡ ರಚಿಸಿಕೊಂಡು ಬರುವುದು, ಸದಸ್ಯರ ಮಿತಿ 8
ಪ್ರಥಮ ಬಹುಮಾನ : ರೂ. 1000/- ದ್ವಿತೀಯ ಬಹುಮಾನ : ರೂ. 500/-

ವಿಟ್ಲಮುಡ್ನೂರು-ಇಡ್ಕಿದು-ಕುಳ ಈ ಮೂರು ಗ್ರಾಮಗಳ 550ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಸಂಜೆ ಜನಾರ್ದನ ಕರ‍್ಯಾಡಿ, ಗೌರವಾಧ್ಯಕ್ಷರು, ಸಿದ್ದಿವಿನಾಯಕ ಯುವಕ ಮಂಡಲ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು ದಕ್ಷಿಣ ಕನ್ನಡ ಇವರು ಬಹುಮಾನ ವಿತರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಹಿಂದೂ ಮುಖಂಡರು, ಪುತ್ತೂರು., ಸಹಜ್ ರೈ ಬಳಜ್ಜ ಸ್ಥಾಪಕಾಧ್ಯಕ್ಷರು, ವಿಜಯ ಸಾಮ್ರಾಟ್ ಪುತ್ತೂರು., ದಯಾನಂದ ಶೆಟ್ಟಿ ಉಜಿರೆಮಾರು, ಗೌರವಾಧ್ಯಕ್ಷರು, ಯುವಕೇಸರಿ ಯುವಕವೃಂದ ಅತಿಕಾರಬೈಲು, ಸಂದೀಪ್ ರಾವ್, ಸೀಸಿಂಗ್ ಆಫೀಸರ್, ಬೋಳಾರ ಸೌಹಾರ್ದ ಕೋಆಪರೇಟಿವ್ ಬ್ಯಾಂಕ್, ದಿನೇಶ್ ಕುಮಾರ್ ಬಜಾಲ್, ಹಿಂದೂ ಯುವಸೇನೆ ಮಂಗಳೂರು, ಪುನೀತ್ ಮಾಡ್ತಾರು ಅಧ್ಯಕ್ಷರು, ಗ್ರಾಮ ಪಂಚಾಯತ್ ವಿಟ್ಲಮುಡ್ನೂರು, ರಮೇಶ್ ಧರ್ಮನಗರ ಅಧ್ಯಕ್ಷರು, ಗಣೇಶೋತ್ಸವ ಸಮಿತಿ ಧರ್ಮನಗರ, ಮಹೇಶ್ ಉಮಾಮಹೇಶ್ವರಿ ಟ್ರಾನ್ಸ್‌ಪೋರ್ಟ್‌ ವಿಟ್ಲ, ಅಶ್ವಥ್ ಪೂಜಾರಿ ಚಿಪ್ಪಾರು, ನಿರ್ದೇಶಕರು, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಲಿ., ಕಾಮಚಕ್ರೇಶ್ವರ ಪಾಲೆತ್ತಾಯ, ಅರ್ಚಕರು, ಜಯದುರ್ಗಾಪರಮೇಶ್ವರೀ ದೇವಸ್ಥಾನ ಧರ್ಮನಗರ, ಉದಯ ಗೋವಿಂದಯ್ಯ, ಅಧ್ಯಕ್ಷರು, ಇಡ್ಕಿದು ಹಾಲು ಉತ್ಪಾದಕರ ಸಹಕಾರ ಸಂಘ,ಆನಂದ ಗೌಡ ತೆಂಕಿಲ, ಪ್ರಧಾನ ಕಾರ್ಯದರ್ಶಿ, ಯುವ ಒಕ್ಕಲಿಗ ಗೌಡ ಸಂಘ ಪುತ್ತೂರು., ಸಂಜೀವ ಪೆಲತ್ತಿಂಜ, ಇಡ್ಕಿದು ಸೇವಾ ಸಹಕಾರಿ ಸಂಘ ನಿ., ರಾಜೇಶ್ ಆರ್. ಕೆ. ಅಧ್ಯಕ್ಷರು, ಯುವವಾಹಿನಿ ರಿ. ವಿಟ್ಲ, ಚರಣ್ ಕಾಪುಮಜಲು,ವಿಕ್ರಮ್ ಭಟ್ ಉರಿಮಜಲು, ಶೇಖರ ಪೂಜಾರಿ ಅಳಕೆಮಜಲು, ವಿ.ಜಿ. ಕುಟ್ಟಿ ಉರಿಮಜಲು, ರಾಜೀವ್ ಬೊಳುವಾರು, ದಿನೇಶ್ ಕೋಡಿಜಾಲು, ನಿರ್ದೇಶಕರು, ವಿಟ್ಲ ವ್ಯವಸಾಯ ಸೇ. ಸಹಕಾರಿ ಸಂಘ, ಮನೋಜ್ ಕಂಪ, ಅಧ್ಯಕ್ಷರು, ವಿಷ್ಣುಮೂರ್ತಿ ಯುವಕ ಮಂಡಲ, ಪಿಲಿಪ್ಪೆ, ವಾರಿಜಾ ಮುಖ್ಯೋಪಾಧ್ಯಾಯರು, ಕಂಬಳಬೆಟ್ಟು ಹಿ.ಪ್ರಾ.ಶಾಲೆ, ಶ್ರೀಮತಿ ವಿದ್ಯಾ ಸುನಿಲ್‌ರಾಜ್ ವಿಸ್ತರಣಾಧಿಕಾರಿ, ದ.ಕ.ಜಿ.ಹಾಲು ಉ.ಸ.ಸಂಘ., ಶ್ರೀಮತಿ ಗೀತಾ ಕೊಂಕೋಡಿ, ಉಪನ್ಯಾಸಕರು, ಶ್ರೀಮತಿ ನಿರ್ಮಲಾ ಸುರೇಂದ್ರ ಕಾರ್ಯಾಡಿ, ಶ್ರೀಮತಿ ಲತಾ ಧರ್ಮನಗರ, ಶ್ರೀಮತಿ ವಿಜಯಲಕ್ಷ್ಮೀ ನಿರ್ದೇಶಕರು, ಇಡ್ಕಿದು ಸೇ. ಸ. ಸಂಘ., ಶ್ರೀಮತಿ ಲತಾ ಚಿದಾನಂದ ಪೆಲತ್ತಿಂಜ, ಶ್ರೀಮತಿ ಪ್ರವೀಣವೇಣಿ ಅರ್ಕೆಚ್ಚಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!