Friday, April 26, 2024
spot_imgspot_img
spot_imgspot_img

ತಮಿಳ್ ತಲೈವಾಸ್​ ತಂಡವನ್ನು ಬಗ್ಗು ಬಡಿದು ರೋಚಕ ಗೆಲುವು ದಾಖಲಿಸಿದ ಬೆಂಗಳೂರು ಬುಲ್ಸ್

- Advertisement -G L Acharya panikkar
- Advertisement -

ಪ್ರೊ ಕಬಡ್ಡಿ ಲೀಗ್ ಸೀಸನ್ 8 ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 38-30 ಅಂಕಗಳಿಂದ ತಮಿಳ್ ತಲೈವಾಸ್ ತಂಡವನ್ನು ಸೋಲಿಸಿ ಈ ಋತುವಿನ ಮೊದಲ ಜಯ ದಾಖಲಿಸಿದೆ.

vtv vitla
vtv vitla

ಮೊದಲಾರ್ಧದಲ್ಲಿ ಸ್ಕೋರಿಂಗ್ ತುಂಬಾ ನಿಧಾನವಾಗಿತ್ತು. ಆದ್ರೆ ಬುಲ್ಸ್‌ನ ಯುವ ರೈಡರ್ ಭರತ್ ಸತತ ರೇಡ್‌ಗಳಲ್ಲಿ ಪಾಯಿಂಟ್‌ಗಳನ್ನು ತಂದು ತಮ್ಮ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದಾರೆ. ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್​ 19-13 ಮುನ್ನಡೆ ಸಾಧಿಸಿದ್ರೆ, ದ್ವಿತೀಯಾರ್ಧದಲ್ಲಿ ತಮಿಳ್ ತಲೈವಾಸ್ ತಂಡ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡಿ ಪಂದ್ಯದಲ್ಲಿ ಮುನ್ನಡೆ ಸಾಧಿಸಿತು.

ಬುಲ್ಸ್ ತಂಡವು ಮರಳಿ ಬಂದು ತಮಿಳು ತಲೈವಾಸ್ ತಂಡವನ್ನು ಆಲ್-ಔಟ್ ಮಾಡಿ ತಮಿಳ್​ ತಲೈವಾಸ್​ ತಂಡವನ್ನ ಸೋಲಿಸಿತ್ತು.

vtv vitla
vtv vitla
vtv vitla
vtv vitla
- Advertisement -

Related news

error: Content is protected !!