Sunday, June 14, 2026
spot_imgspot_img
spot_imgspot_img

ಕಂಬಳಬೆಟ್ಟು: ಶ್ರೀ ಸಿದ್ದಿವಿನಾಯಕ ಯುವಕ ಮಂಡಲದ 2024-25ನೇ ಸಾಲಿನ ನೂತನ ಸಮಿತಿ ರಚನೆ

- Advertisement -
- Advertisement -

ಅಧ್ಯಕ್ಷರಾಗಿ ವಿಶ್ವನಾಥ ಅಮೈ ಹಾಗೂ ಉಪಾಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಮೂಡೈಮಾರು ಹಾಗೂ ಅಜಿತ್ ದೇವಸ್ಯ ಆಯ್ಕೆ

ಕಂಬಳಬೆಟ್ಟು: ಶ್ರೀ ಸಿದ್ದಿವಿನಾಯಕ ಯುವಕ ಮಂಡಲದ 2024-25ನೇ ಸಾಲಿನ ನೂತನ ಸಮಿತಿ ರಚನಾ ಸಭೆ ಧರ್ಮನಗರ ಸಮಾಜ ಮಂದಿರದಲ್ಲಿ ನಡೆಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ವಿಶ್ವನಾಥ ಅಮೈ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಮೂಡೈಮಾರು ಹಾಗೂ ಅಜಿತ್ ದೇವಸ್ಯ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಜೈದೀಪ್ ಅಮೈ, ಜತೆಕಾರ್ಯದರ್ಶಿಯಾಗಿ ಸಂದೀಪ್ ಕಾರ್ಯಡಿ ಆಯ್ಕೆಯಾದರು.

ಗೌರವಾಧ್ಯಕ್ಷರು:
1)ಜನಾರ್ಧನ ಕಾರ್ಯಡಿ
2) ಪುರುಷೋತ್ತಮ ಮುಂಡ್ರಬೈಲು

ಸ್ಥಾಪಕಧ್ಯಕ್ಷರು :
ಕಾರ್ತಿಕ್ ಮೂಡೈಮಾರು

ಕಾರ್ಯಧ್ಯಕ್ಷರು :
ಧನರಾಜ್ ಅಮೈ

ಕೋಶಾಧಿಕಾರಿ :
ಚೈತ್ರೇಶ್ ದೇವಸ್ಯ

ಜತೆ ಕೋಶಾಧಿಕಾರಿ:
ಶ್ರೀನಿವಾಸ್ ಸೂರ್ಯ

ಸಂಘಟನಾ ಕಾರ್ಯದರ್ಶಿ:
ನವೀನ್ ಮೂಡೈಮಾರು
ಕೃಷ್ಣ ಕೆ. ಎಸ್. ಕಾರ್ಯಡಿ

ವ್ಯವಸ್ಥಾ ಪ್ರಮುಖ್:
ನಂದಕುಮಾರ್ ಧರ್ಮನಗರ
ಮನೋರಂಜನ್ ಅಮೈ
ಪ್ರಜ್ವಲ್ ಮೂಡೈಮಾರು
ಸುರೇಶ್ ಕೋಡಿಜಾಲು
ಸುಂದರ ನೂಜಿ

ಸೇವಾನಿಧಿ ಪ್ರಮುಖ್:
ರಂಜಿತ್ ನೆಕ್ಕರೆ
ರೋಹಿತ್ ಅಮೈ
ಪವನ್ ಕಾರ್ಯಡಿ

ಸಾಂಸ್ಕೃತಿಕ ಕಾರ್ಯದರ್ಶಿ:
ಚರಣೇಶ್ ದೇವಸ್ಯ
ಜಗದೀಶ ನೂಜಿ
ಕೃತಿಕ್ ದೇವಸ್ಯ
ಪ್ರದ್ಯುಮ್ನ ಧರ್ಮನಗರ

ಕ್ರೀಡಾ ಕಾರ್ಯದರ್ಶಿ
ವಿನೋದ್ ಕೋಡಿಜಾಲು
ಕೀರ್ತನ್ ಅಮೈ
ಅಂಕಿತ್ ಅಮೈ
ವಜ್ರೇಶ್ ಧರ್ಮನಗರ

ಜಾಲತಾಣ ಪ್ರಮುಖ್
ಕಿರಣ್ ಕಾರ್ಯಡಿ

- Advertisement -

Related news

error: Content is protected !!