- Advertisement -
- Advertisement -
ವಿಟ್ಲ(ನ.12):ಕಂಬಳ ಬೆಟ್ಟು ಹೆಲ್ಪ್ ಲೈನ್ ತಂಡದ ಸದಸ್ಯರ ಉದಾರ ಮನಸ್ಸಿನ ಸಹಾಯ ಸಹಕಾರದಿಂದ ಹಣ ಸಂಗ್ರಹ ಮಾಡಿ ಕಷ್ಟದಲ್ಲಿರುವ ಕುಟುಂಬಗಳಿಗೆ ತಮ್ಮ ಕಷ್ಟದ ಹೊರೆಯನ್ನು ಕಡಿಮೆ ಮಾಡುವಲ್ಲಿ ಜನರ ಮೆಚ್ಚುಗೆ ಗಳಿಸಿದ್ದಾರೆ.ಕಂಬಳ ಬೆಟ್ಟು ಹೆಲ್ಪ್ ಲೈನ್ ತಂಡದ ಸದಸ್ಯರು ಸೇರಿ ಮಜೀದ್ ಎಂಬವರ ಮಗಳ ಚಿಕಿತ್ಸೆಗಾಗಿ 51,513 ಮೊತ್ತವನ್ನ ಒಟ್ಟು ಸೇರಿಸಿ ನೀಡಿದ್ದಾರೆ.
- Advertisement -