- Advertisement -
- Advertisement -
ವಿಟ್ಲ: ಕಂಬಳಬೆಟ್ಟು ಅಂಗಡಿ ಮಾಲಿಕನಿಗೆ ಕೊರೊನಾ ಸೋಂಕು ಪತ್ತೆ.
ಮೊನ್ನೆ ಪುತ್ತೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು.
ಅವರ ಸಂಪರ್ಕದಿಂದ ಅವರ ಸಂಬಂಧಿ ಕಂಬಳಬೆಟ್ಟು ಕೊರೊನಾ ಸೊಂಕು ಪತ್ತೆ ಆಗಿದೆ. ಪುತ್ತೂರಿನಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದ್ದಂತೆ ಅವರ ಸಂಬಂಧಿಗೆ ಸೇರಿದ ಅಂಗಡಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಬಳಿಕ ಅವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಇಂದು ಸೋಂಕು ದೃಢಪಟ್ಟಿದೆ. ಇವರ ಅಂಗಡಿಗೆ ಹಲವಾರು ಭೇಟಿ ನೀಡಿದ್ದು, ಸೋಂಕು ಹರಡಿರುವ ಸಾಧ್ಯಗಳಿದ್ದು,
ಕಂಬಳಬೆಟ್ಟು ಸಿಲ್ ಡೌನ್ ಆಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
- Advertisement -