- Advertisement -
- Advertisement -


ವಿಟ್ಲ: ಯುವಕನೋರ್ವ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕನ್ಯಾನದಲ್ಲಿ ನಡೆದಿದೆ.
ಕನ್ಯಾನದ ಚಾಕೆತ್ತಡಿ ದಿನೇಶ್ ಮೃತ ಯುವಕ. ಮೊದಲು ಆಟೋ ಚಾಲಕನಾಗಿ ದುಡಿಯುತ್ತಿದ್ದು, ಈಗ ಯಕ್ಷಗಾನ ಮೇಳದಲ್ಲಿ ಕೆಲಸ ಮಾಡುತ್ತಿದ್ದರು.

ಇವರು ಅವಿವಾಹಿತರಾಗಿದ್ದು, ಆರ್ಥಿಕ ಸಂಕಷ್ಟದಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಕೇಂದ್ರೀಯ ವಿದ್ಯಾಲಯ: 6ರಿಂದ 9ನೇ ತರಗತಿಯವರೆಗೆ ಸಂಸ್ಕೃತ ವಿಭಾಗ ಕಡ್ಡಾಯ
- ವಿಠಲ್ ಜೇಸೀಸ್ ಶಾಲೆಯಲ್ಲಿ POCSO ಕಾಯ್ದೆ ಜಾಗೃತಿ ಕಾರ್ಯಾಗಾರ
- ಪತ್ನಿ ಮನೆ ಬಿಟ್ಟು ಹೋದ ದ್ವೇಷಕ್ಕೆ ಯುವಕನ ಬರ್ಬರ ಹತ್ಯೆ- ಜೋಕಟ್ಟೆ ಕೊಲೆ ಪ್ರಕರಣದಲ್ಲಿ ಇಬ್ಬರ ಬಂಧನ
- ಮಾನ್ಯತೆ ರದ್ದಾದ ಕೋಡ್ನಲ್ಲಿ ದಾಖಲಾತಿ ಇಲ್ಲ – ರದ್ದತಿಗೆ ನಾವೇ ಅರ್ಜಿ ಸಲ್ಲಿಸಿದ್ದೆವು: ಎಕ್ಸೆಲ್ ಕಾಲೇಜು ಸ್ಪಷ್ಟನೆ
- ಧರ್ಮಸ್ಥಳ ಬುರುಡೆ ಪ್ರಕರಣ: ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ಗೆ ಒತ್ತಾಯ; ಎಸ್ಐಟಿಗೆ ಗಿರೀಶ್ ಮಟ್ಟಣ್ಣವರ್ ದೂರು

- Advertisement -








