Monday, July 1, 2024
spot_imgspot_img
spot_imgspot_img

ವಿಟ್ಲದಲ್ಲಿ ನುರಿತ ತರಬೇತುದಾರರಿಂದ ಕರಾಟೆ ತರಗತಿ ಪ್ರಾರಂಭ

- Advertisement -G L Acharya panikkar
- Advertisement -

ದಾಖಲಾತಿಗಾಗಿ ಸಂಪರ್ಕಿಸಿ: 9482519518, 6364333443

ವಿಟ್ಲ: ಕರಾಟೆ ತರಗತಿಗಳು ಆರಂಭಗೊಂಡಿದ್ದು, ಕರಾಟೆ ಶಿಕ್ಷಕರಾದ ಸೆನ್ಸಾಯಿ ಮಾಧವ ಅಳಿಕೆ ಇವರು ಕರಾಟೆ ತರಬೇತಿ ನೀಡುತ್ತಿದ್ದು ಕರಾಟೆ ತರಗತಿಗೆ ದಾಖಲಾತಿ ಪ್ರಾರಂಭಗೊಂಡಿದೆ.

ಪಬ್ಲಿಕ್ ಕ್ಲಾಸ್ ಗಳು
•ಆದಿತ್ಯವಾರ ಬೆಳಗ್ಗೆ 8:30 ರಿಂದ 10 ರವರೆಗೆ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ
•ಆದಿತ್ಯವಾರ ಸಂಜೆ 4:30 ರಿಂದ 6ರವರೆಗೆ ಪಂಚಾಮೃತ ಸಭಾಭವನ(ಇಡ್ಕಿದು ಸೊಸೈಟಿ ಹಾಲ್) ಕಬಕ
•ಶನಿವಾರ ಸಂಜೆ 4:30 ರಿಂದ 5:30ರವರೆಗೆ ಪಡಿಬಾಗಿಲಿನ ಸಂಗಮ ಹಾಲ್‌
•ಶನಿವಾರ ಸಂಜೆ 4:30 ರಿಂದ 5:30 ರವರೆಗೆ ವಿಟ್ಲ ಮಾದರಿ ಶಾಲೆಯ ಸಭಾಂಗಣದಲ್ಲಿ
•ಆದಿತ್ಯವಾರ ಬೆಳಗ್ಗೆ 9 ರಿಂದ 11ರವರೆಗೆ ಕನ್ಯಾನದ ಮಂಟಮೆ ಹಾಲ್ ನಲ್ಲಿ ನಡೆಯುತ್ತದೆ.

ವಿಟ್ಲ ಜೇಸಿಸ್ ಶಾಲೆ, ಸಂತ ರೀಟಾ ಶಾಲೆ ವಿಟ್ಲ, ಮಾದರಿ ಶಾಲೆ ವಿಟ್ಲ, ಜನಪ್ರಿಯ ಸೆಂಟ್ರಲ್ ಸ್ಕೂಲ್ ಕಂಬಳಬೆಟ್ಟು, ಸಿರಿ ವಿದ್ಯಾಲಯ ಸಾಲೆತ್ತೂರು, ಕೇಪು ಪ್ರಾಥಮಿಕ ಶಾಲೆ ಮತ್ತು ಚಂದಳಿಕೆ ಶಾಲೆಗಳಲ್ಲಿ ನಮ್ಮ ತರಗತಿಗಳಿದ್ದು ಈ ಶಾಲೆಯಲ್ಲಿ ಕರಾಟೆ ಕಲಿಯುವ ವಿಧ್ಯಾರ್ಥಿಗಳಿಗೆ ನಮ್ಮ ಪಬ್ಲಿಕ್‌ ಕ್ಲಾಸ್ ನಲ್ಲಿ ಉಚಿತ ತರಬೇತಿಯನ್ನು ನೀಡುತಿದ್ದೇವೆ ಎಂದು ಕರಾಟೆ ಶಿಕ್ಷಕರು ಮಾಧವ ಅಳಿಕೆ ತಿಳಿಸಿದ್ದಾರೆ.

ವಿಧ್ಯಾರ್ಥಿಗಳು ರಾಜ್ಯಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಅಲ್ಲದೆ ಎಜುಕೇಶನ್ ಡಿಪಾರ್ಟ್‌ಮೆಂಟ್ & KIO ಟೂರ್ನಮೆಂಟ್ ಗಳಲ್ಲಿಯು ಭಾಗವಹಿಸಿ ವಿಜೇತರಾಗಿರುತ್ತಾರೆ. ಆಸಕ್ತ ವಿಧ್ಯಾರ್ಥಿಗಳು ಭಾಗವಹಿಸಲು ಸಂಪರ್ಕಿಸಿ ಕರಾಟೆ ಶಿಕ್ಷಕರು ಸೆನ್ಸಾಯಿ ಮಾಧವ ಅಳಿಕೆ 9482519518, 6364333443

- Advertisement -

Related news

error: Content is protected !!