Saturday, May 4, 2024
spot_imgspot_img
spot_imgspot_img

ವಿಟ್ಲ: ರಾಷ್ಟ್ರಮಟ್ಟದ INDIA SABAKI CHALLENGE ಕರಾಟೆ ಟೂರ್ನಮೆಂಟ್ ನಲ್ಲಿ ಕುಮಿಟೆ ವಿಭಾಗದಲ್ಲಿ ಸಂತ ರೀಟಾ ಶಾಲೆಯ ಮೋಹಕ್ . ಡಿ. ಆರ್ ಪ್ರಥಮ

- Advertisement -G L Acharya panikkar
- Advertisement -

India Development Foundation (IDF) for Overseas Indias ಇವರ ಮುಂಬಯಿಯಲ್ಲಿ ನಡೆದ ರಾಷ್ಟ್ರಮಟ್ಟದ INDIA SABAKI CHALLENGE ಕರಾಟೆ ಟೂರ್ನಮೆಂಟ್ ನಲ್ಲಿ ಕರಾಟೆ ಶಿಕ್ಷಕ‌ ಸೆನ್ಸಾಯಿ ಮಾಧವ ವಿಟ್ಲ ಇವರ ವಿದ್ಯಾರ್ಥಿಗಳು ‌ಭಾಗವಹಿಸಿ ವಿಜೇತರಾಗಿದ್ದಾರೆ.

ಕುಮಿಟೆ ವಿಭಾಗದಲ್ಲಿ ವಿಟ್ಲ ಸಂತ ರೀಟಾ ಶಾಲೆಯ 4ನೇ ತರಗತಿಯ ಮೋಹಕ್ ಡಿ ಆರ್ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇವರು ವಿಟ್ಲ ಮುಡ್ನೂರು ದಾಸರಕೋಡಿ ನಿವಾಸಿ ರಾಜೇಶ್, ಗೀತಾಂಜಲಿ ದಂಪತಿ ಪುತ್ರನಾಗಿರುತ್ತಾನೆ.

- Advertisement -

Related news

error: Content is protected !!