Wednesday, May 1, 2024
spot_imgspot_img
spot_imgspot_img

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಬಂಟ್ವಾಳ ವಿಧಾನಸಭಾ ಕ್ಷೇತ್ರ

- Advertisement -G L Acharya panikkar
- Advertisement -

ಬಂಟ್ವಾಳ: ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡಿದೆ. ಬಂಟ್ವಾಳ ಕ್ಷೇತ್ರದಿಂದ ಈಗಾಗಲೇ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಮುನ್ನಡೆ ಸಾಧಿಸಿದ್ದಾರೆ.

READ THIS TOO: ಪುತ್ತೂರು ವಿಧಾನಸಭಾ ಕ್ಷೇತ್ರ ಫಲಿತಾಂಶ

11.40 AM UPDATE

ರಾಜೇಶ್‌ ನಾೈಕ್- 43802
ರಮಾನಾಥ್‌ ರೈ- 36047

ರಾಜೇಶ್ ನಾಯ್ಕ್ 7755 ಮತಗಳ ಅಂತರದಲ್ಲಿ ಮುನ್ನಡೆ

11.15 AM UPDATE

ರಾಜೇಶ್‌ ನಾೈಕ್- 38666
ರಮಾನಾಥ್‌ ರೈ- 31920

ರಾಜೇಶ್ ನಾಯ್ಕ್– 6746 ಮತಗಳ ಅಂತರದಲ್ಲಿ ಮುನ್ನಡೆ

9:45 AM UPDATES

ಬಿಜೆಪಿ – ರಾಜೇಶ್ ನಾೈಕ್ 5390 ಮತಗಳು
ಕಾಂಗ್ರೆಸ್ – ರಮಾನಾಥ್ ರೈ 4482 ಮತಗಳು

- Advertisement -

Related news

error: Content is protected !!