- Advertisement -
- Advertisement -



ಕೆಲಿಂಜ: ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ.12–13 ರಂದು ವಿಜೃಂಭಣೆಯಿಂದ ನಡೆಯಲಿದೆ. ಫೆ 12 ಗುರುವಾರದಂದು ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಭಂಡಾರಯೇರಿ ಫೆ.13 ಶುಕ್ರವಾರದಂದು ಪೂರ್ವಾಹ್ನ ಜಾತ್ರೆಯ ಅಂಗವಾಗಿ ಕುಂಕುಮಾರ್ಚನೆ, ಹೋಮ–ಹವನ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ ಮೆಚ್ಚಿ ಜಾತ್ರೆಯು ನಡೆಯಲಿರುವುದು.
ಭಕ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಳ್ಳಾಲ್ತಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಅನುವಂಶಿಕ ಮೊಕ್ತೇಸರರು ಮತ್ತು ಗ್ರಾಮದ ಸಮಸ್ತರು ಮನವಿ ಮಾಡಿದ್ದಾರೆ.
- Advertisement -








