Thursday, July 3, 2025
spot_imgspot_img
spot_imgspot_img

ಕೇಪು: (ಡಿ.15-ಜ.14) ಶ್ರೀ ಕೈಲಾಸೇಶ್ವರ-ಅಯ್ಯಪ್ಪ ಸನ್ನಿಧಿಯಲ್ಲಿ ಸಾಮೂಹಿಕ ನಾಮ ಜಪ ಧನು ಮಾಸ ಪೂಜೆ

- Advertisement -
- Advertisement -

ಕೇಪು: ಶ್ರೀ ಕೈಲಾಸೇಶ್ವರ – ಅಯ್ಯಪ್ಪ ಸನ್ನಿಧಿ ಶಿವಕ್ಷೇತ್ರ-ಕೇಪು, ನೀರ್ಕಜೆ ಓಂ ನಮಃ ಶೀವಾಯ ಸಾಮೂಹಿಕ ನಾಮ ಜಪ ಧನು ಮಾಸ ಪೂಜೆಯು ಡಿ.15 ರಿಂದ ಜ.14ರ ವರೆಗೆ ಬೆಳಿಗ್ಗೆ 4:30 ರಿಂದ 6:00ರವರೆಗೆ ನಡೆಯಲಿದೆ.

ಸರ್ವ ಭಕ್ತರು ಕುಟುಂಬ ಸಮೇತ ಸಮೇತರಾಗಿ ಬಂದು, ಈ ಪಂಚಾಕ್ಷರಿ ನಾಮಜಪ ಹಾಗೂ ಧನು ಮಾಸ ಪೂಜೆಯಲ್ಲಿ ಭಾಗವಹಿಸಿ, ಶಿವನ ಪ್ರಸಾದ ಸ್ವೀಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!