- Advertisement -
- Advertisement -



ಕೇರಳ: ಬಿದಿರಿನ ಕಾಂಡವನ್ನು ಕತ್ತರಿಸುವಾಗ ವಿದ್ಯುತ್ ಶಾಕ್‌ನಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೇರಳದ ಮುಳಂತರ ನೆಹಲ ಮನಸಿಲ್ ನಲ್ಲಿ ನಡೆದಿದೆ.
ಮೃತರನ್ನು ಶಾಹುಲ್ ಹಮೀದ್ (65) ಎಂದು ಗುರುತಿಸಲಾಗಿದೆ.
ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಮುಲಾಂತರದಲ್ಲಿ 11 ಕೆವಿ ಲೈನ್ ಕೆಳಗೆ ಬಿದಿರಿನ ಕಾಂಡವನ್ನು ಕತ್ತರಿಸುವಾಗ ವಿದ್ಯುತ್ ತಂತಿಗೆ ತಗುಲಿದೆ. ನಾಪತ್ತೆಯಾಗಿದ್ದ ಶಾಹುಲ್ ಹಮೀದ್ ಶೋಧ ಕಾರ್ಯಾಚರಣೆ ವೇಳೆ ಶವವಾಗಿ ಪತ್ತೆಯಾಗಿದ್ದರು.
- Advertisement -