Saturday, June 13, 2026
spot_imgspot_img
spot_imgspot_img

ಕಿನ್ನಿಗೋಳಿ: ಶಾಲಾ ಮಹಡಿಯಿಂದ ಹಾರಿ ಅಪ್ರಾಪ್ತೆ ಆತ್ಮಹತ್ಯೆಗೆ ಯತ್ನ..!!

- Advertisement -
- Advertisement -
vtv vitla

ಕಿನ್ನಿಗೋಳಿ: ಮಂಗಳೂರು ಹೊರವಲಯದ ಕಿನ್ನಿಗೋಳಿ ಮುಖ್ಯರಸ್ತೆಯ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿರುವ ಅಪ್ರಾಪ್ತ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುರತ್ಕಲ್ ಸಮೀಪದ ಪಡ್ರೆ ಮೂಲದ ಬಾಲಕಿ ಕಿನ್ನಿಗೋಳಿ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿದ್ದು, ಶಾಲೆಯ ಮೂರನೇ ಮಹಡಿಯಲ್ಲಿ ಗೆಳತಿಯರೊಂದಿಗೆ ಸ್ವಾರಿ ಸ್ವಾರಿ ಎಂದು ಹೇಳಿ ಮೇಲಿಂದ ಕೆಳಗೆ ಹಾರಿದ್ದಾಳೆ.

ಈ ಸಂದರ್ಭ ಶಾಲೆಯ ಸಿಬಂದಿಗಳು ಧಾವಿಸಿ ತಡೆಯಲೆತ್ನಿಸಿದರೂ ಸಾಧ್ಯವಾಗಿಲ್ಲ. ಗಂಭೀರ ಗಾಯಗೊಂಡ ಬಾಲಕಿಯನ್ನು ಮಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!