- Advertisement -
- Advertisement -
ಸಂಘದ , ಪಕ್ಷದ ಹಿರಿಯರ ಆಶೀರ್ವಾದ ಪಡೆದ ಬೋಟ್ಯಾಡಿ





ವಿಧಾನಪರಿಷತ್ ಸದಸ್ಯನಾಗಿ ಕಿಶೋರ್ ಕುಮಾರ್ ಪುತ್ತೂರುರವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದು ಅದಕ್ಕೂ ಮೊದಲು ಪಕ್ಷದ ಹಿರಿಯರು, ಕೇಂದ್ರದ ಸಂಸದೀಯ ಮಂಡಳಿಯ ಸದಸ್ಯರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಡಿ ವಿ ಸದಾನಂದ ಗೌಡ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.


ಈ ಸಂದರ್ಭದಲ್ಲಿ ಸಂಘದ ಹಿರಿಯರು, ಮಾರ್ಗದರ್ಶಕರೂ ಆದ ಪ್ರಕಾಶ್ ಪಿ.ಎಸ್ ಅವರ ಆಶೀರ್ವಾದ ಪಡೆದರು.
- Advertisement -








