Tuesday, July 8, 2025
spot_imgspot_img
spot_imgspot_img

*ಸನ್ ರೈಸಸ್ ವಿರುದ್ಧ ಕೆಕೆಆರ್’ಗೆ ವಿಜಯ*

- Advertisement -
- Advertisement -

ಅಬುಧಾಬಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್ ರೈಸಸ್ ಹೈದರಾಬಾದ್ ತಂಡದ ವಿರುದ್ಧ ಐಪಿಎಲ್ ಟ್ವೆಂಟಿ-20 ಟೂರ್ನಿಯ 8ನೇ ಪಂದ್ಯದಲ್ಲಿ 7 ವಿಕೆಟ್ ಗಳ ಗೆಲುವು ದಾಖಲಿಸಿದೆ.

ಆರಂಭಿಕ ಆಟಗಾರ ಶುಬಮನ್ ಗಿಲ್ ಆಕರ್ಷಕ ಅರ್ಧಶತಕದ ನೆರವಿನಿನಿಂದ ಈ ಗೆಲುವು ಸಾಧ್ಯವಾಯಿತು. ಅವರು 62 ಎಸೆತಗಳಲ್ಲಿ 70 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಸನ್ ರೈಸಸ್ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 142 ರನ್ ಗಳಿಸಿತು.

ತಂಡದ ಪರ ಮನೀಶ್ ಪಾಂಡೆ 51 ರನ್ ಬಾರಿಸಿದರು. ಇಯಾನ್ ಮಾರ್ಗನ್ 42 ರನ್ ಹಾಗೂ ನಿತೀಶ್ ರಾಣಾ 26 ರನ್ ಗಳಿಸಿ ಮಿಂಚಿದರು. ಹೈದರಾಬಾದ್ ಪರ ರಶೀದ್ ಖಾನ್, ನಟರಾಜನ್, ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.

- Advertisement -

Related news

error: Content is protected !!