- Advertisement -
- Advertisement -





ಕೊಡ್ಲಮೊಗರು: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮತ್ತು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ದತ್ತಸಂಸ್ಥಾನಂ ಒಡಿಯೂರು ಇವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ವರ್ಕಾಡಿ ದಿನೇಶ್ ಕೃಷ್ಣ ತಂತ್ರಿ ಯವರ ನೇತೃತ್ವದಲ್ಲಿ ಹಾಗೂ ವಾಸ್ತು ಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ ರವರ ಶಿಲ್ಪಶಾಸ್ತ್ರದೊಂದಿಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ “ಶಿಲಾನ್ಯಾಸ” ಕಾರ್ಯಕ್ರಮ ದಿನಾಂಕ: ನ.7-11-2025 ನೇ ಶುಕ್ರವಾರ ಬೆಳಿಗ್ಗೆ 9.22ಕ್ಕೆ ನಡೆಯಲಿದೆ.

- Advertisement -







