Sunday, June 29, 2025
spot_imgspot_img
spot_imgspot_img

ಕೋಟ: ಮನೆಗೆ ನುಗ್ಗಿ ಚಿನ್ನದ ಸರ ಕಳವು; ಪ್ರಕರಣ ದಾಖಲು..!

- Advertisement -
- Advertisement -

ಕೋಟ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನದ ಸರ ಕಳವು ಮಾಡಿರುವ ಘಟನೆ ಮಣೂರು ಗ್ರಾಮದಲ್ಲಿ ನಡೆದಿದೆ.

ಮಾ.20ರಂದು ರಾತ್ರಿ ವೇಳೆ ಶ್ರೀಧರ ಎಂಬವರು 92 ವರ್ಷ ಪ್ರಾಯದ ಅತ್ತೆಯನ್ನು ಮನೆಯಲ್ಲಿ ಮಲಗಿಸಿ, ಬೀಗ ಹಾಕಿ ಕೊಯ್ಕೋರ್ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಮನೆಗೆ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಅತ್ತೆ ಮಲಗುವಾಗ ಕಳಚಿ ಇಟ್ಟಿದ್ದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!