Sunday, June 29, 2025
spot_imgspot_img
spot_imgspot_img

ಕೋಟ: ಚಿನ್ನಾಭರಣ ಕಳವು; ಪ್ರಕರಣ ದಾಖಲು..!

- Advertisement -
- Advertisement -

ಕೋಟ: ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಕೋಟದಲ್ಲಿ ನಡೆದಿದೆ.

ಬೇಳೂರು ಗ್ರಾಮದ ಆಶಾ(39) ಎಂಬವರು ಜ.25ರಂದು ಚಿನ್ನಾಭರಣಗಳನ್ನು ಸ್ಟೀಲ್ ಡಬ್ಬದಲ್ಲಿ ಹಾಕಿ ಕಪಾಟಿನಲ್ಲಿ ಇಟ್ಟಿದ್ದು, ಫೆ.3ರಂದು ಕಾರ್ಯ ಕ್ರಮಕ್ಕೆ ಹೋಗಲು ಸ್ಟೀಲ್ ಡಬ್ಬ ತೆಗೆದು ನೋಡಿದಾಗ ಅದರಲ್ಲಿ ಕರಿಮಣಿ ಸರ ಮತ್ತು ಹವಳದ ಸರ ಕಳವಾಗಿರುವುದು ಕಂಡುಬಂದಿದೆ. ಕಳುವಾದ ಒಟ್ಟು 56 ಗ್ರಾಂ ಚಿನ್ನದ ಮೌಲ್ಯ ಸುಮಾರು 3,50,000ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!