Saturday, September 19, 2026
spot_imgspot_img
spot_imgspot_img

ಕೋಟ: ಜಾರ್ಖಂಡ್ ಮೂಲದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

- Advertisement -
- Advertisement -

ಕೋಟ: ಜಾರ್ಖಂಡ್ ಮೂಲದ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ಕೋಟದಲ್ಲಿ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಜಾರ್ಖಂಡ್ ಮೂಲದ ಸುರೇಶ ಮಾಂಜಿ(27) ಎಂದು ಗುರುತಿಸಲಾಗಿದೆ.

ಸುರೇಶ ಮಾಂಜಿಎಂಬವರು ಅ.14ರಂದು ಗೋವಾಕ್ಕೆ ಕೆಲಸಕ್ಕೆ ಹೋಗಿ ಹಣ ತೆಗೆದುಕೊಂಡು ಹೋದವನು ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!