Sunday, April 28, 2024
spot_imgspot_img
spot_imgspot_img

ಸುಬ್ರಹ್ಮಣ್ಯ ದೇವಾಲಯದ ನೌಕರರಿಗೆ ಸಿಹಿಸುದ್ದಿ; ವೇತನದಲ್ಲಿ ಶೇಕಡಾ 17% ಹೆಚ್ಚಳ

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಮಣ್ಯ ದೇವಾಲಯದ ಸುಮಾರು 225 ಜನ ಪಿಂಚಣಿ ರಹಿತ ಖಾಯಂ ನೌಕರರಿಗೆ ಸಂಬಳದಲ್ಲಿ ಶೇಕಡಾ 17% ಹೆಚ್ಚಳ ಮಾಡಿಲಾಗಿದೆ.

ಟ್ರಸ್ಟಿ ಶ್ರೀವತ್ಸ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಟ್ರಸ್ಟಿ ಶ್ರೀವತ್ಸ ಅವರ ನೇತೃತ್ವದಲ್ಲಿ ದೇವಾಲಯದ 225 ಸಿಬ್ಬಂದಿಗಳಿಗೆ ಏ.01ರಿಂದ ಶೇಕಡಾ 17% ವೇತನ ಹೆಚ್ಚಳ ಮಾಡಿಲಾಗಿದ್ದು, ಇವರ ಈ ಕಾರ್ಯಕ್ಕೆ ಸಿಬ್ಬಂದಿ ವರ್ಗ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!