Wednesday, August 19, 2026
spot_imgspot_img
spot_imgspot_img

ವಿಟ್ಲ: SSLC ಮರು ಮೌಲ್ಯ ಮಾಪನದಲ್ಲಿ ಹೆಚ್ಚುವರಿ ಅಂಕದೊಂದಿಗೆ ಸಾಧನೆ ಮೆರೆದ ಕುಮಾರಿ ವೈಭವಿ SK

- Advertisement -
- Advertisement -

610 ಅಂಕ ಗಳಿಸಿ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆಗೆ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿ

ವಿಟ್ಲ: 2024ನೇ ಸಾಲಿನ SSLC ಪಬ್ಲಿಕ್ ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ವೈಭವಿ ಎಸ್ ಕೆ ಇವರು ಹೆಚ್ಚುವರಿ 3 ಅಂಕಗಳೊಂದಿಗೆ ಒಟ್ಟು 610 ಅಂಕ ಪಡೆದು ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರಥಮ ಫಲಿತಾಂಶದಲ್ಲಿ 625/607 ಅಂಕ ಗಳಿಸದ್ದ ಈ ವಿದ್ಯಾರ್ಥಿನಿ ಮರು ಮೌಲ್ಯ ಮಾಪನದಲ್ಲಿ ಹಿಂದಿ ವಿಷಯದಲ್ಲಿ ಹೆಚ್ಚುವರಿ 2 ಅಂಕ ಹಾಗೂ ಸಮಾಜ ವಿಜ್ಞಾನದಲ್ಲಿ ಹೆಚ್ಚುವರಿ 1 ಅಂಕ ಪಡೆದು ಒಟ್ಟು 610 ಅಂಕ ಪಡೆದಿರುತ್ತಾರೆ.

ವೈಭವಿ ಎಸ್ ಕೆ ಇವರು ಧರ್ಮನಗರ ನಿವಾಸಿ ಸುಂದರ ಹಾಗೂ ಸುನಿತಾ ದಂಪತಿಗಳ ಪುತ್ರಿ ಯಾಗಿದ್ದಾರೆ.

ಹೆಚ್ಚುವರಿ ಅಂಕಗಳೊಂದಿಗೆ ಸಾಧನೆ ಮೆರೆದ ವಿದ್ಯಾರ್ಥಿನಿ ವೈಭವಿ ಎಸ್ ಕೆ ಇವರಿಗೆ ವಿಟಿವಿ ಮಾಧ್ಯಮದ ಸಲುವಾಗಿ ಅಭಿನಂದನೆಗಳು. ಹಾಗೂ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂಬ ಶುಭ ಹಾರೈಕೆ.

- Advertisement -

Related news

error: Content is protected !!