- Advertisement -
- Advertisement -
ಕುಂಪಲ: ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ದೀಪೋತ್ಸವದ ಉದ್ಘಾಟನೆಯನ್ನು ಶ್ರೀ ಸಂದೇಶ್ ನೀನಾ ಶೆಟ್ಟಿ (ಎ.ಇ ಮೆಸ್ಕಾಂ ತೊಕ್ಕೊಟ್ಟು) ಇವರು ನೆರವೇರಿಸಿದರು.

ಈ ಸಂದರ್ಭ ಕ್ಷೇತ್ರದ ಪ್ರಧಾನ ಅರ್ಚಕರಾದ ಭಾವನಿ ಶಂಕರ ಶಾಂತಿ,ಭಾಸ್ಕರ ಕುಜುಮಗದ್ದೆ,ಗಂಗಾಧರ ಕುಜುಮಗದ್ದೆ, ಪ್ರವೀಣ್ ಸನ್ನಿಧಿ,ಶ್ರೀನಿವಾಸ ಉಷಾ,ಬೆಂಗಳೂರು, ಸತೀಶ್ ಉಳ್ಳಾಲ್,ಸತೀಶ್ ಖಾರ್ವಿ,ಶೇಖರ್ ಕುಂಪಲ, ಯಶವಂತ ಕುಂಪಲ, ಕೇಶವ ಚೇತನ ನಗರ,ಸಂತೋಷ್ ಬೇಕಲ್,ಗೋಪಾಲ ಕೃಷ್ಣ ರಾವ್ ಕುಂಪಲ,ಹೇಮ ಚಂದ್ರ ಕುಜುಮಗದ್ದೆ, ಜಯ ಪ್ರಕಾಶ್ ಕೊಂಡಾಣ ಮುಂತಾದವರು ಉಪಸ್ಥಿತರಿದ್ದರು.

ನಂತರ ಮಾಹಾಪೂಜೆ, ಪಲ್ಲಂಕಿ ಬಲಿ, ಗುರ್ಜಿ ಪೂಜೆ , ವಸಂತ ಮಂಟಪ ಪೂಜೆ ನಂತರ ಅನ್ನದಾನ ನಡೆಯಿತು.


- Advertisement -