Thursday, July 23, 2026
spot_imgspot_img
spot_imgspot_img

ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ(ವಿಷ್ಣುನಗರ), ದೇವರ ಜಾತ್ರಾಮಹೋತ್ಸವ; ಗೊನೆ ಮುಹೂರ್ತ

- Advertisement -
- Advertisement -

ಕುಂಡಡ್ಕ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ(ವಿಷ್ಣುನಗರ) ಶ್ರೀ ದೇವರ ಜಾತ್ರಾಮಹೋತ್ಸವ ಫೆ.12ಮತ್ತು13 ರಂದು ನಡೆಯಲಿರುವುದು. ಆ ಪ್ರಯುಕ್ತ ಇಂದು ವಿಷ್ಣುಮೂರ್ತಿ ಕೆದಿಲಾಯ ನಾಯಿಕಟ್ಟ ಇವರ ತೋಟದಲ್ಲಿ ಗೊನೆ ಮುಹೂರ್ತವನ್ನು ಕ್ಷೇತ್ರದ ಅರ್ಚಕರಾದ ಶ್ರೀ ಗಣೇಶ ಭಟ್ ಇವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷರು ಶ್ರೀ ವೇಣುಗೋಪಾಲ ಶೆಟ್ಟಿ ಮರುವಾಳ, ಕೋಶಾಧಿಕಾರಿ ಜಿನ್ನಪ್ಪ ಗೌಡ ಗಾಳಿಗುಡ್ಡೆ ಹಾಗೂ ಸರ್ವ ಸದಸ್ಯರು , ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

Related news

error: Content is protected !!