Monday, June 8, 2026
spot_imgspot_img
spot_imgspot_img

ಕುಂಡಡ್ಕ: (ಜು.21) ವಿಟ್ಲ ವ್ಯಾಪ್ತಿಯ ಬಂಟರಿಗಾಗಿ ’ಆಟಿಡ್‌ ಬಂಟೆರೆನ ಕೆಸರ್‌ಡೊಂಜಿ ದಿನ’

- Advertisement -
- Advertisement -

ಕುಂಡಡ್ಕ: ಬಂಟರ ಸಂಘ ವಿಟ್ಲ ವಲಯದ ಕುಳ, ಕುಂಡಡ್ಕ, ಇಡ್ಕಿದು, ಮಾಣಿಲ, ಪೆರುವಾಯಿ, ಕೇಪು, ಅಳಿಕೆ, ಪುಣಚ, ಕನ್ಯಾನ, ಕರೋಪಾಡಿ, ವಿಟ್ಲ ವ್ಯಾಪ್ತಿಯ ಬಂಟರಿಗಾಗಿ ಆಯೋಜಿಸಿದ ’ಆಟಿಡ್‌ ಬಂಟೆರೆನ ಕೆಸರ್‌ಡೊಂಜಿ ದಿನ’ ಕಾರ್ಯಕ್ರಮವು ಜು.21 ನೇ ಆದಿತ್ಯವಾರ ಕುಂಂಡಡ್ಕದ ಕುದ್ಕಮಜಲ್‌ ಗದ್ದೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!