- Advertisement -
- Advertisement -
ವಿಟ್ಲ:ಶ್ರೀ ವಿಷ್ಣುಮೂರ್ತಿ ಯುವಕ ವೃಂದ ರಿ. ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆಯ ದ್ವಿತೀಯ ಯೋಜನೆಯಲ್ಲಿ ಚಂದಳಿಕೆಯ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ವಿಟ್ಲಮುಡ್ನೂರು ಗ್ರಾಮದ 30 ವರ್ಷದ ಗೀತಾ ಕಳುವಾಜೆಯವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ನಮ್ಮ ಸ್ನೇಹಬಂಧು ಸಹಾಯನಿಧಿ ಯೋಜನೆಯಲ್ಲಿ ಈ ತಿಂಗಳುಸಂಗ್ರಹವಾದ ರೂ. 35,000/- ಮೊತ್ತವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ಯುವಕವೃಂದ ದ ಅಧ್ಯಕ್ಷರು/ ಸದಸ್ಯರು ಹಾಗೂ ಕುಂಡಡ್ಕ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿರದ್ದರು.
- Advertisement -