- Advertisement -
- Advertisement -
ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕವೃಂದ ವಿಷ್ಣುನಗರ ಕುಂಡಡ್ಕ ಸ್ನೇಹಬಂಧು ಸಹಾಯನಿಧಿ ಯೋಜನೆಯ ವತಿಯಿಂದ ಶ್ರೀ ವಿಷ್ಣುಮೂರ್ತಿ ಯುವಕ ವೃಂದ ವಿಷ್ಣುನಗರ ಇದರ ಪ್ರಥಮ ಸ್ನೇಹಬಂಧು ಸಹಾಯನಿಧಿ ಯೋಜನೆಯಲ್ಲಿ ಸಂಗ್ರಹವಾದ ರೂ. 10,000/- ಮೊತ್ತವನ್ನು ಮುತ್ತಪ್ಪ ಶೆಟ್ಟಿ ಪಾದೆಬಳ್ಳಿ ಇವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ವಿಷ್ಣು ಮೂರ್ತಿ ಯುವಕ ವೃಂದ ದ ಗೌರವ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಕಾರ್ಯಾಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಬರೆ, ಅಧ್ಯಕ್ಷರಾದ ಆನಂದ ಮಾನಾಜೆಮೂಲೆ, ಉಪಾಧ್ಯಕ್ಷರಾದ ಯತೀಶ, ಕಾರ್ಯದರ್ಶಿಯಾದ ಜಿತೇಶ್ ಶೆಟ್ಟಿ ಹಾಗೂ ಯುವಕ ವೃಂದದ ಸದಸ್ಯರು ಉಪಸ್ಥಿತರಿರದ್ದರು.
- Advertisement -