Saturday, June 28, 2025
spot_imgspot_img
spot_imgspot_img

ವಿಟ್ಲ: ಲಯನ್ಸ್ ಜಿಲ್ಲಾ 317 ಡಿ ಸಮಿತಿ ರಚನೆ

- Advertisement -
- Advertisement -

ವಿಟ್ಲ : ಲಯನ್ಸ್ ಜಿಲ್ಲಾ 317 ಡಿ ಯ ಸಂಪುಟ ಕಾರ್ಯದರ್ಶಿಯಾಗಿ ಲ| ಚಂದ್ರೇ ಗೌಡ, ಕೋಶಾಧಿಕಾರಿಯಾಗಿ ಲ| ಬಾಲಕೃಷ್ಣ ಹೆಗ್ಡೆ ,ಜಿಲ್ಲಾ ಸಂಪರ್ಕ ಅಧಿಕಾರಿಯಾಗಿ ಲ| ಸುದರ್ಶನ ಪಡಿಯಾರ್ ವಿಟ್ಲ, ಗವರ್ನರ್ ರ ಕೋಡಿನೇಟರ್ ಆಗಿ ಲ| ಜ್ಯೋತಿ, ಕ್ಯಾಬಿನೆಟ್ ಕೋಡಿನೇಟರ್ ಆಗ್ನೇಯ ಲ್ಯಾನ್ಸಿ ಮಸ್ಕರಂ ಇವರನ್ನು ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶಣೈ ಇವರು 2025-26 ಸಾಲಿಗೆ ನೇಮಕ ಮಾಡಲಾಗಿದೆ ಮಾಡಿರುತ್ತಾರೆ.

- Advertisement -

Related news

error: Content is protected !!