Tuesday, April 30, 2024
spot_imgspot_img
spot_imgspot_img

LOGICAL CREATIVES ಪ್ರಸ್ತುತ ಪಡಿಸುವ “ಪನಿಬರ್ಸ” ತುಳು ರೊಮ್ಯಾಂಟಿಕ್ ಆಲ್ಬಮ್ ಸಾಂಗ್ ಬಿಡುಗಡೆ

- Advertisement -G L Acharya panikkar
- Advertisement -

LOGICAL CREATIVES ಪ್ರಸ್ತುತ ಪಡಿಸುವ “ಪನಿಬರ್ಸ” ತುಳು ರೊಮ್ಯಾಂಟಿಕ್ ಆಲ್ಬಮ್ ಸಾಂಗ್ ಇಂದು LOGICAL CREATIVES ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ. ಪ್ರಮೋದ್ ಸಾಲ್ಯಾನ್ ತೆಂಕ, ಕೃಷ್ಣರಾಜ್ ಉದ್ಯಾವರ, ಜೀವನ್ ಬಿರ್ವ ಇವರ ನಿರ್ಮಾಣದಲ್ಲಿ ಮೂಡಿಬಂದ ಈ ವಿಡಿಯೋ ಸಾಂಗ್‌ಗೆ ವೆಂಕಿ ಎರ್ಮಾಲ್ ಅದ್ಭುತ ಸಾಹಿತ್ಯ ಬರೆದಿದ್ದಾರೆ.


ಅಶ್ವಿನಿ ಪೆರುವಾಯಿ ಧ್ವನಿಯಲ್ಲಿ ಮೂಡಿಬಂದ ಈ ಹಾಡಿನಲ್ಲಿ ಪ್ರಸಾದ್ ಗಾಣಿಗ ಹಾಗೂ ನಿಹಾರಿಕ ಜೆ ಸಾಲ್ಯಾನ್ ಅಭಿನಯಿಸಿದ್ದು, ದೀಕ್ಷಿತ್ ಪೊಳಲಿ ಸಂಕಲನದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಇಂದು ಬಿಡುಗಡೆಗೊಂಡ ಈ ಹಾಡಿಗೆ ಕಲಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!