Thursday, June 4, 2026
spot_imgspot_img
spot_imgspot_img

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಮನೆ ಮೇಲೆ ಲೋಕಾಯುಕ್ತ ದಾಳಿ

- Advertisement -
- Advertisement -

ಹಾವೇರಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಶ್ರೀನಿವಾಸ್ ಆಲದರ್ತಿ ಮನೆಯ ಮೇಲೆ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪರಿಶಿಲನೆ ವೇಳೆ ಸುಮಾರು 14.80 ಲಕ್ಷ ರೂ ಹಣವನ್ನು ಜಪ್ತಿ ಮಾಡಲಾಗಿದೆ. 100 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಆಭರಣ ಪತ್ತೆಯಾಗಿದೆ. ಶ್ರೀವಾಸ್‌ಗೆ 1 ರಾಣೇಬೇನೂರು, 2 ಗುಲ್ಬರ್ಗಾ, 1 ಸುರಪುರ, 1 ಧಾರವಾಡ ಸೇರಿದಂತೆ ಒಟ್ಟು 5 ಸೈಟ್ ಇರುವ ಮಾಹಿತಿ ಸಿಕ್ಕಿದೆ. 1 ಐಶಾರಾಮಿ ಕಾರ್, ಮೂರು ಅಂತಸ್ತಿನ ಮನೆ ಇರುವ ಮಾಹಿತಿ ಲಭಿಸಿದೆ. ಬೆಲೆಬಾಳುವ ಐಶಾರಾಮಿ ಪೀಠೋಪಕರಣಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಶೋಧ ಕಾರ್ಯ ಮುಂದುವರೆದಿದೆ.

- Advertisement -

Related news

error: Content is protected !!