Monday, April 29, 2024
spot_imgspot_img
spot_imgspot_img

*? *ಲೂಡೋ ಗೇಮ್​ನಲ್ಲಿ ತಂದೆ ಮೋಸ 24 ವರ್ಷದ ಮಹಿಳೆ ಕೋರ್ಟ್​​ನಲ್ಲಿ ದೂರು*

- Advertisement -G L Acharya panikkar
- Advertisement -

ಮಧ್ಯಪ್ರದೇಶ 24 ವರ್ಷದ ಮಹಿಳೆಯೊಬ್ಬಳು ತನ್ನ ತಂದೆ ತನ್ನನ್ನು ಲೂಡೋ ಗೇಮ್​ನಲ್ಲಿ ಮೋಸದಿಂದ ಸೋಲಿಸಿದ್ದಾರೆಂದು ಹೇಳಿ ಮಧ್ಯಪ್ರದೇಶದ ಭೋಪಾಲ್​ನ ಫ್ಯಾಮಿಲಿ ಕೋರ್ಟ್​​ನಲ್ಲಿ ದೂರು ದಾಖಲಿಸಿರುವ ವಿಚಿತ್ರ ಪ್ರಕರಣವೊಂದು ನಡೆದಿದೆ.

ಈ ಕುರಿತು ಕೋರ್ಟ್​​ನ ಕೌನ್ಸಿಲರ್ ಸರಿತ ಎನ್ನುವವರು ಹೇಳಿಕೆ ನೀಡಿದ್ದು. ಆ ಮಹಿಳೆ ತಂದೆಯನ್ನು ಅತೀವವಾಗಿ ನಂಬಿದ್ದರು.

ಅವರು ತನ್ನ ತಂದೆ ಮೋಸ ಮಾಡುತ್ತಾರೆಂದು ನಿರೀಕ್ಷಿಸಿರಲಿಲ್ಲ. ಆ ಮಹಿಳೆಗೆ ಈಗಾಗಲೇ 4 ಸುತ್ತಿನ ಕೌನ್ಸೆಲಿಂಗ್ ನಡೆಸಿದ್ದೇವೆ ಎಂದಿದ್ದಾರೆ.

- Advertisement -

Related news

error: Content is protected !!