Friday, May 17, 2024
spot_imgspot_img
spot_imgspot_img

ಮಂಗಳೂರು: ಮಿಥುನ್ ರೈ ಹಾಗೂ ನಮ್ಮ ಟಿವಿಯ ಸಾರಥ್ಯದಲ್ಲಿ 2023 ‘ಪಿಲಿ ನಲಿಕೆ ಸೀಸನ್-8’

- Advertisement -G L Acharya panikkar
- Advertisement -

ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಪಿಲಿನಲಿಕೆ ಪ್ರತಿಷ್ಠಾನ(ರಿ.) ಮಂಗಳೂರು ಅಧ್ಯಕ್ಷ ಮಿಥುನ್ ರೈ ಹಾಗೂ ನಮ್ಮ ಟಿವಿಯ ಸಾರಥ್ಯದಲ್ಲಿ 2023 ‘ಪಿಲಿ ನಲಿಕೆ ಸೀಸನ್-8’ ಹುಲಿವೇಷ ಕುಣಿತ ಸ್ಪರ್ಧೆ ಅ.23ರಂದು ಮಂಗಳೂರು ಉರ್ವ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಪಿಲಿ ನಲಿಕೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಹರ್ಬಜನ್ ಸಿಂಗ್, ಜಾಂಟಿ ರೋಡ್ಸ್ , ನಟ ಸುನಿಲ್ ಶೆಟ್ಟಿ ಭಾಗವಹಿಸಿ ಮೆರುಗು ನೀಡಲಿದ್ದಾರೆ.

- Advertisement -

Related news

error: Content is protected !!