Wednesday, July 29, 2026
spot_imgspot_img
spot_imgspot_img

ಸಿಎಂ ಬಿಎಸ್ ವೈರನ್ನು ಭೇಟಿಯಾದ ವಿಶ್ವ ಹಿಂದು ಪರಿಷದ್ ಪ್ರಾಂತ ಅಧ್ಯಕ್ಷರಾದ ಪ್ರೊ ಎಂಬಿ ಪುರಾಣಿಕ್ ಮತ್ತು ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್

- Advertisement -
- Advertisement -

ಮಂಗಳೂರು(ನ.5): ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನವರನ್ನು ವಿಶ್ವ ಹಿಂದು ಪರಿಷದ್ ಪ್ರಾಂತ ಅಧ್ಯಕ್ಷರಾದ ಪ್ರೊ ಎಂಬಿ ಪುರಾಣಿಕ್ ಮತ್ತು ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಭೇಟಿ ಮಾಡಿದರು.

ರಾಜ್ಯದಲ್ಲಿ ಶೀಘ್ರವಾಗಿ ಪ್ರಬಲವಾದ ಗೋಹತ್ಯಾ ನಿಷೇಧ ಕಾನೂನು ಮತ್ತು ಲವ್ ಜಿಹಾದ್ ಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

- Advertisement -

Related news

error: Content is protected !!