Monday, May 6, 2024
spot_imgspot_img
spot_imgspot_img

ಮಂಗಳೂರು: ಇಬ್ಬರು ಎಂಡಿಎಂಎ ಡ್ರಗ್ ಪೆಡ್ಲರ್ ಗಳು ಅರೆಸ್ಟ್

- Advertisement -G L Acharya panikkar
- Advertisement -

ಮಂಗಳೂರು: ಕಾರಿನಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದಾಗ ಇಬ್ಬರು ಎಂಡಿಎಂಎ ಡ್ರಗ್ ಪೆಡ್ಲರ್ ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಸುರತ್ಕಲ್ ಸಮೀಪದ ತಡಂಬೈಲ್ ಬೀಚ್ ಬಳಿ ನಡೆದಿದೆ. ಆರೋಪಿಗಳನ್ನು ಕಾಟಿಪಳ್ಳ ನಿವಾಸಿಯಾಗಿರುವ ಶಾಕಿಬ್ ಅಲಿಯಾಸ್ ಶಬ್ಬು ಮತ್ತು ಚೊಕ್ಕಬೆಟ್ಟು ನಿವಾಸಿಯಾಗಿರುವ ವಿಸಾ‌ ಹುಸೈನ್ ಅಲಿಯಾಸ್ ನಿಚ್ಚು, ಗುರುಟಿಸಲಾಗಿದೆ. ಬಂಧಿತರಿಂದ 2.6 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಬಂಧಿತ ಆರೋಪಿಗಳ ಮೇಲೆ ಈ ಹಿಂದೆ ಹಲ್ಲೆ, ಕೊಲೆ ಯತ್ನ, ಸರಗಳ್ಳತನ, ಮನೆಗಳ್ಳತನ ಮತ್ತು ವಾಹನ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳು ಕೂಡಾ ದಾಖಲಾಗಿದೆ ಎನ್ನಲಾಗಿದೆ.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪುಕರಣ ದಾಖಲಾಗಿದೆ.

- Advertisement -

Related news

error: Content is protected !!