Tuesday, May 7, 2024
spot_imgspot_img
spot_imgspot_img

5ನೇ ವರ್ಷಕ್ಕೆ ಪಾದಾರ್ಪಣೆಗೊಂಡ ಮಂಗಳೂರಿನ ವಿನ್ಯಾಸ ಸಂಸ್ಥೆ

- Advertisement -G L Acharya panikkar
- Advertisement -
vtv vitla

ಮಂಗಳೂರು: ವಿನ್ಯಾಸ ಸಂಸ್ಥೆ ತನ್ನ ಯಶಸ್ವಿ 5ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಸಣ್ಣ ಸಂಸ್ಥೆಯಾಗಿ ರೂಪುಗೊಂಡು ಸೇವೆಯನ್ನು ನೀಡುತ್ತಾ ಬಂದಿದೆ. ಗ್ರಾಫಿಕ್ ಡಿಸೈನಿಂಗ್, ಸಾಫ್ಟ್ ವೆರ್ ಡೆವೆಲಪ್‌ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಸೇವೆ ನೀಡುತ್ತಿದ್ದು. ಅಲ್ಲದೆ ಈ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಾಗಿ ತರಬೇತಿ ನೀಡುತ್ತಿದೆ.

ಕಳೆದ 3 ವರ್ಷಗಳಿಂದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಐಟಿ ಕಂಪನಿಗಳ ಉದ್ಯೋಗಗಳ ಕುರಿತಾಗಿ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ ಕಾಲ ಘಟ್ಟದಲ್ಲಿ ಕಂಪ್ಯೂಟರ್ ಸೈನ್ಸ್ ಬಹಳ ಮುಂಚೂಣಿಯಲ್ಲಿದ್ದು ಹಲವಾರು ಕಂಪ್ಯೂಟರ್ ಸೈನ್ಸ್ ಅಲ್ಲದ ವಿದ್ಯಾರ್ಥಿಗಳು ಕೂಡ ತರಬೇತಿ ಪಡೆಯುತ್ತಿದ್ದಾರೆ.

ಈ ಸಂಸ್ಥೆಯಲ್ಲಿ ಹಲವಾರು ಕಂಪನಿಗಳು ತಮ್ಮ ವೃತ್ತಿಜೀವನದ ಭಾಗವಾಗಲು ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ನಮಗೆ ತುಂಬಾ ಹೆಮ್ಮೆ ಇದೆ. ಕಳೆದ ವರ್ಷದಿಂದ ನಮ್ಮ ತಂಡದ ಭಾಗವಾಗಿ ನಿಮ್ಮನ್ನು ಹೊಂದಲು ಇದು ಸಂಪೂರ್ಣ ಸಂತೋಷವಾಗಿದೆ. ಎಂದು ಸಂಸ್ಥೆಯ ಸೀನಿಯರ್ ಸಾಫ್ಟ್ ವರ್ ಡೆವೆಲಪರ್ ಯತಿರಾಜ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!